suddibindu.in
ಅಂಕೋಲಾ: ತಾಲೂಕಿನ ಅವರ್ಸಾದ ಕುಮಣ ಮೇತ್ರಿ ಮನೆತನದ ದಿನೇಶ್ – ಮೇತ್ರಿ ಇವರು ಅಯೋಧ್ಯೆಯ ಶ್ರೀರಾಮ ಲಲ್ಲಾ ನನ್ನು ಈ ಹೋಲುವ ಆಕರ್ಷಕ ಗಣಪನ ಮೂರ್ತಿ ಮಾಡಿದ್ದು ಅದರ ಜೊತೆಗೆ ಕೆಜಿಎಫ್ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ಮೂರ್ತಿಯನ್ನು ಮಾಡಿದ್ದು ಸ್ವಯಂ ಯಶ್ ಅವರೇ ಬಂದು ಕೈ ಮುಗಿದು ನಿಂತ ಹಾಗೆ ಗೋಚರಿಸುತ್ತಿದೆ. ಈ ದೃಶ್ಯ ನೋಡಲು ಜಿಲ್ಲೆಯ ಎಲ್ಲೆಡೆಗಳಿಂದ ಗಣಪನ ಭಕ್ತರ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿರೂಪ ನೋಡಲೂ ಸಹ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ.