ಷೇರು ಮಾರುಕಟ್ಟೆಯಲ್ಲಿಯೂ ಸಹ ನಿತ್ಯವೂ ಏರಿಳಿತ ಆಗಯತ್ತಲೆ ಇರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಹಣ ಇದ್ದವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಮುಂದಾಗತ್ತಿದ್ದಾರೆ. ಯಾವ ಷೇರು ಹೇಗಿದೆ ಎನ್ನುವ ಕುರಿತು ತಿಳಿದುಕೊಳ್ಳುವುದರಲ್ಲೆ ಹೆಚ್ಚಿನ ಜ‌ನ ಬ್ಯೂಜಿಯಾಗಿರತ್ತಾರೆ. ಹಾಗಾದ್ರೆ ಇವತ್ತು ಯಾವೇಲ್ಲಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎನ್ನುವುದರ ಬಗ್ಗೆ ಮಾರುಕಟ್ಟೆ ತಜ್ಞ ಸುಮೀತ್ ಬಗಾಡಿಯಾ ಒಂದಿಷ್ಟು ಷೇರುಗಳ ಬಗ್ಗೆ ಶಿಫಾರಸು ಮಾಡಿದ್ದಾರೆ ಎಲ್ಲವನ್ನ ತಿಳಿದುಕೊಳ್ಳು ಕೊನೆ ತನಕ ಓದಿ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬುಲ್ ರನ್ ಜೋರಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ವ್ಯತ್ಯಾಸವಾದ್ರೂ ಸಹ ದೇಶೀಯ ಮಾರುಕಟ್ಟೆಯು ಗ್ರೀನ್‌ ಮಾರ್ಕ್‌ನಲ್ಲಿ ಸಾಗುತ್ತಿದೆ.ಭಾರತೀಯ ಷೇರು ಮಾರುಕಟ್ಟೆಯು ಜಾಗತಿಕ ಮಟ್ಟದಲ್ಲಿ ಏರಿಳಿತದ ನಡುವೆ ತನ್ನ ಲಾಭದ ಓಟವನ್ನು ಮುಂದುವರಿಸಿದೆ. ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ಮುಚ್ಚಿದೆ. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು ಹಾಗೂ ಬಿಎಸ್‌ಇ ಸೆನ್ಸೆಕ್ಸ್‌ ಗರಿಷ್ಠ ಮಟ್ಟದಲ್ಲಿ ಮುಚ್ಚಿದೆ.

ಚಾಯ್ಸ್ ಬ್ರೋಕಿಂಗ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸುಮೀತ್ ಬಗಾಡಿಯಾ ಅವರು ಇಂದು ಶುಕ್ರವಾರ ಕೆಲವು ಪ್ರಮುಖ ಸ್ಟಾಕ್‌ಗಳ ಖರೀದಿಗೆ ಶಿಫಾರಸು ಮಾಡಿದ್ದಾರೆ. ನಿಫ್ಟಿ 50 ಸೂಚ್ಯಂಕವು ಕ್ರೂಸಿಯಲ್ ಸಪೋರ್ಟ್‌ 24,850 ರಿಂದ 24,900 ರಷ್ಟಿದೆ. ದಾಖಲೆಯ ಮಟ್ಟದಲ್ಲಿರುವ ನಿಫ್ಟಿಯು 24,550 ರಿಂದ 24,600 ಮಾರ್ಕ್‌ ಬೇಗ ತಲುಪಬಹುದು ಎಂದು ಅಂದಾಜಿಸಿದ್ದಾರೆ. ರಿಲಯನ್ಸ್ AGM ಬಳಿಕ ಆರ್‌ಐಎಲ್ ಷೇರುಗಳ ಖರೀದಿ ಹೆಚ್ಚಿದೆ. ರಿಲಯನ್ಸ್ ಜೊತೆಗೆ ಟಿಸಿಎಸ್‌, ಐಟಿಸಿ, ಇನ್ಫೋಸಿಸ್‌ ಷೇರುಗಳು ಏರಿಕೆ ಸಾಧಿಸಿದೆ.


ಇಂದು ಯಾವೇಲ್ಲಾ ಷೇರು ಖರೀದಿಸಿದ್ರೆ‌ ಲಾಭ
NRL ಬೈ ಪ್ರೈಸ್‌ : 101.27ಟಾರ್ಗೆಟ್ ಪ್ರೈಸ್ : 107ಸ್ಟಾಪ್ ಲಾಸ್ : 97.50
ಗೋಕುಲ್ ಆಗ್ರೋ ( Gokul Agro)ಬೈ ಪ್ರೈಸ್‌ : 263.35ಟಾರ್ಗೆಟ್ ಪ್ರೈಸ್ : 279
ಸೈಬರ್‌ಟೆಕ್‌ (Cybertech) ಬೈ ಪ್ರೈಸ್‌ : 229.57ಟಾರ್ಗೆಟ್ ಪ್ರೈಸ್ : 240ಸ್ಟಾಪ್ ಲಾಸ್ : 2204)
ಗ್ರೀಕೆ ವೈರ್ಸ್‌ (Greekay Wires) ಬೈ ಪ್ರೈಸ್‌ : 120.74ಟಾರ್ಗೆಟ್ ಪ್ರೈಸ್ : 127ಸ್ಟಾಪ್ ಲಾಸ್ : 1163)

ಇದನ್ನೂ ಓದಿ