www.suddibindu.in
ಬೆಂಗಳೂರು: ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ತನ್ನ ಸ್ನೇಹಿತರೊಂದಿಗೆ ವಿಡಿಯೋ ಕಾಲ್ ಹಾಗೂ ಬಿಂದಾಸ್ ಆಗಿ ಹರಟೆ ಹೊಡೆಯುತ್ತಿರುವ ಪೊಟೋ ನಿನ್ನೆಯಷ್ಟೆ ವೈರಲ್ ಆಗಿತ್ತು.‌ಇದೀಗ ಜೈಲಿನ ಬೆಡ್ ಮೇಲೆ ಕುಳಿತು ಸಿಗರೇಟ್ ಹೊಡೆಯುತ್ತಿರುವ ಇನ್ನೊಂದು ಪೊಟೋ ಇದೀಗ ವೈರಲ್ ಆಗಿದೆ.

ಪರಪ್ಪನ ಅಗ್ರಹಾರದೊಳಗೆ ಇರುವ ದರ್ಶನ್ ಈಗ ಮತ್ತೊಂದು ಫೋಟೋ ಸುದ್ದಿಬಿಂದು,ಗೆ ಲಭ್ಯವಾಗಿದೆ.ನಟ ದರ್ಶನ್ ಬೆಡ್ ಮೇಲೆ ಕುಳಿತುಕೊಂಡಿದ್ದು, ಕೈಯಲ್ಲಿ ಮೊಬೈಲ್ ಫೋನ್ ಹಿಡಿದು ಚಾಟ್ ಮಾಡುತ್ತಿರುವ ಇನ್ನೊಂದು ಪೋಟೋ ವೈರಲ್ ಆಗಿದೆ.

ಮೂಲಗಳ ಪ್ರಕಾರ ನಟ ದರ್ಶನ್‌ ಜೈಲಿನಲ್ಲಿ ಆರಾಮವಾಗಿ ಇದ್ದಾರೆ ಎನ್ನಲಾಗಿದೆ, ಆತ್ಮೀಯರ ಜೊತೆ ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಜೈಲಿನಲ್ಲಿರುವ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿರುವ ಪೊಟೋ ವೈರಲ್ ಆದ ಬಳಿ ಎಚ್ಚೇತುಕೊಂಡ ಸರಕಾರ ದರ್ಶನ್ ಅವರನ್ನ ಪರಪ್ಪನ ಅಗ್ರಹಾರ ಜೈನಿಲಿಂದ ಬಳ್ಳಾರಿ ಜೈಲಿಗೆ ಸಿಫ್ಟ್ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ