suddibindu.in
Kumta:ಕುಮಟಾ :
ಪಟ್ಟಣದ ಗಿಬ್ ಹೈಸ್ಕೂಲ್ ಬಳಿ ಇರುವ ಕುಮಟಾ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಟ್ಯಾಂಕ್ ನ ಸ್ವಚ್ಛತೆ ಕಾಮಗಾರಿ ಇರುವುದರಿಂದ ನಾಳೆ ಬುಧವಾರ, 26/06/2024ರಂದು ಕುಮಟಾ ಪಟ್ಟಣಕ್ಕೆ ನೀರು ಸರಬರಾಜು (water supply)/ಇರುವುದಿಲ್ಲ.(No water) ಸ್ವಚ್ಛತೆ ಕಾಮಗಾರಿ ಮುಗಿದ ನಂತರ ದಿನಾಂಕ:-27/06/2024 ಗುರುವಾರ ದಂದು ಎಂದಿನಂತೆ ನೀರು ಸರಬರಾಜು ಮಾಡಲಾಗುವುದು ದಯವಿಟ್ಟು ಸಾರ್ವಜನಿಕರು ಸಹಕರಿಸಬೇಕಾಗಿದೆ ಎಂದು ಕುಮಟಾ ಪುರಸಭೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ