ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದ ಗಾಬಿತವಾಡ ಕಡಲತೀರದಲ್ಲಿ ಕೊಳೆತೆ ಸ್ಥಿಯಲ್ಲಿ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ.

ಹಂಪ್‌ಬ್ಯಾಕ್ ಪ್ರಭೇದದಕಕ್ಕೆ ಸೇರಿದ ಡಾಲ್ಫಿನ್ ಇದಾಗಿದ್ದು, ಮೃತ ಡಾಲ್ಫಿನ್ ಗಂಡಯ ಡಾಲ್ಫಿನ್ ಕಳೇಬರ ಎಂದು ಗುರುತಿಸಲಾಗಿದೆ. ಕೋಸ್ಟಲ್ ಎಂಡ್ ಮರೈನ್ ಇಕೋಸಿಸ್ಟಂ ತಂಡ ರೀಪ್ ವಾಚ್‌ನ್ ಡಾ ಶ್ರೇಯಾರಿಂದ ಡಾಲ್ಫಿನ್ ಮರಣೋತ್ತರ ಪರೀಕ್ಷಸ ನಡೆಸಲಾಗಿದೆ.

ಇದನ್ನೂ ಓದಿ

ಈ ಡಾಲ್ಫಿನ್ ವಯೋಸಹಜವಾಗಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಇದು ಸುಮಾರು 3.1 ಮೀಟರ್ ಉದ್ದವಿದ್ದು, 50 ರಿಂದ 60ವರ್ಷ ಜೀವಿತಾವಧಿ ಹೊಂದಿದೆ. ಮೃತ ಡಾಲ್ಫಿನ್ 50ವರ್ಷ ಮೇಲ್ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.