ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದ ಗಾಬಿತವಾಡ ಕಡಲತೀರದಲ್ಲಿ ಕೊಳೆತೆ ಸ್ಥಿಯಲ್ಲಿ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ.
ಹಂಪ್ಬ್ಯಾಕ್ ಪ್ರಭೇದದಕಕ್ಕೆ ಸೇರಿದ ಡಾಲ್ಫಿನ್ ಇದಾಗಿದ್ದು, ಮೃತ ಡಾಲ್ಫಿನ್ ಗಂಡಯ ಡಾಲ್ಫಿನ್ ಕಳೇಬರ ಎಂದು ಗುರುತಿಸಲಾಗಿದೆ. ಕೋಸ್ಟಲ್ ಎಂಡ್ ಮರೈನ್ ಇಕೋಸಿಸ್ಟಂ ತಂಡ ರೀಪ್ ವಾಚ್ನ್ ಡಾ ಶ್ರೇಯಾರಿಂದ ಡಾಲ್ಫಿನ್ ಮರಣೋತ್ತರ ಪರೀಕ್ಷಸ ನಡೆಸಲಾಗಿದೆ.
ಇದನ್ನೂ ಓದಿ
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
ಈ ಡಾಲ್ಫಿನ್ ವಯೋಸಹಜವಾಗಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಇದು ಸುಮಾರು 3.1 ಮೀಟರ್ ಉದ್ದವಿದ್ದು, 50 ರಿಂದ 60ವರ್ಷ ಜೀವಿತಾವಧಿ ಹೊಂದಿದೆ. ಮೃತ ಡಾಲ್ಫಿನ್ 50ವರ್ಷ ಮೇಲ್ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.