suddibindu.in
ಕುಮಟಾ: ನಗರದ ಬ್ಯಾಂಕ್ ಆಪ್ ಬರೋಡದಲ್ಲಿ ಕಳೆದ ಅನೇಕ ವರ್ಷಗಳಿ ಕುಮಟಾ ನಗರದ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್ ಅವರು ಕುಮಟಾ ಬ್ಯಾಂಕ್‌‌ನಿಂದ ವರ್ಗಾವಣೆಗೊಂಡಿದ್ದ ಅವರನ್ನ ಗ್ರಾಹಕರು ಪ್ರೀತಿ ಪೂರ್ವಕವಾಗಿ ಸನ್ಮಾನಿಸಿ ಶುಭ ಹಾರೈಸಿದರು.

ಬಸವರಾಜ್ ಅವರು ಕುಮಟಾದ ಬ್ಯಾಂಕ್ ಆಪ್ ಬರೋಡಾದಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುವ ದಿನಗಳಿಂದ ಗ್ರಾಹಕರ ಜೊತೆ ಉತ್ತಮವಾಗಿ ಸ್ನೇಹ ಜೀವಿಯಾಗಿದ್ದರು. ಯಾರೆ ಬ್ಯಾಂಕ್‌ಗೆ ಬಂದರು ಕೂಡ ಅವರನ್ನ‌ ಪ್ರೀತಿಯಿಂದ ಮಾತನಾಡಿದ ಬ್ಯಾಂಕ್‌ನಿಂದ ಅವರಿಗೆ ಆಗಬೇಕಾದ ಕೆಲಸಗಳನ್ನ ಸುಲಭಾಗಿ ಮಾಡುವಂತೆ ಸಲಹೆ ಸೂಚನೆ ನೀಡುತ್ತಾ ಬಂದಿದ್ದಾರೆ. ಅವರ ಅವಧಿಯಲ್ಲಿ ‌ಬ್ಯಾಂಕ್ ಉತ್ತಮ ಸಾಧನೆ ಮಾಡಿದೆ.

ಇದನ್ನೂ ಓದಿ

ಇಂದು ಅವರು ಕುಮಟಾ ಬ್ಯಾಂಕ್‌‌ನಿಂದ ವರ್ಗಾವಣೆಯಾಗಿದ್ದು ಬ್ಯಾಂಕ್‌ನ ಗ್ರಾಹಕರರು ಅವರನ್ನ ಪ್ರೀತಿಯಿಂದ ಸನ್ಮಾನಿಸಿದರು.