suddibindu.in
ಕಾರವಾರ: ಉತ್ತರಕನ್ನಡದಲ್ಲಿ ಬಿಜೆಪಿ ಭದ್ರಕೋಟೆ ಸುಭದ್ರವಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವಿನ ನಗೆ ಬಿರಲಿದೆ.
ಉತ್ತರಕನ್ನಡದಲ್ಲಿ 1,15,024 ಮತಗಳಿಂದ ಬಿಜೆಪಿ ಮುನ್ನಡೆ
ವಿಶ್ವೇಶ್ವರ ಹೆಗಡೆ ಕಾಗೇರಿ 2,27,960, ಡಾ.ಅಂಜಲಿ ನಿಂಬಾಳ್ಕರ್ 1,12,936
3125 ಮತಗಳು ನೋಟಾ
ನಿಖರ ಸುದ್ದಿಗಾಗಿ ಸುದ್ದಿ ಬಿಂದು ನೋಡತ್ತಾ ಇರಿ..ಆದಷ್ಟು ಲಿಂಕ್‌ಶೇರ್‌ಮಾಡಿ.