suddibindu.in
ಕುಮಟಾ : ತಾಲೂಕಿನ ಬರ್ಗಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ಶ್ರೀ ಘಟಬೀರ ದೇವ ಶ್ರೀ ಯಜಮಾನ ದೇವ ಶ್ರೀ ಘಟಜೀರ ದೇವರ ಶಿಖರ ಪ್ರತಿಷ್ಠಾಪನಾ ವರ್ಧಂತ್ಯೋತ್ಸವ ಮೇ 25-05-2024 ಶನಿವಾರ ಬರ್ಗಿಯಲ್ಲಿ ನಡೆಯಲಿದೆ.
ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಶ್ರೀಘಟಬೀರ ದೇವರ ಶಿಖರ ಪ್ರತಿಷ್ಠಾಪನಾ ವರ್ಧಂತ್ಯೋತ್ಸವ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮಧ್ಯಾಹ್ನ 01ಗಂಟೆಗೆ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ “ಅನ್ನ ಸಂತರ್ಪಣೆ” ಇರಲಿದೆ.
- ಹೆದ್ದಾರಿ ಬಿಟ್ಟು ಬಾವಿಗೆ ಬಿದ್ದ ಲಾರಿ : ಅಪಾಯದಿಂದ ಪಾರಾದ ಚಾಲಕ
- ಅರಣ್ಯ ಹಕ್ಕು ಪ್ರಕ್ರಿಯೆ ಕಾನೂನುಬಾಹಿರ: ರವೀಂದ್ರ ನಾಯ್ಕ
- ಕಬ್ಬು ತುಂಬಿದ ಲಾರಿ-ಕಾರು ನಡುವೆ ಭೀಕರ ಅಪಘಾತ : ನಾಲ್ವರ ಸಾವು
ಶ್ರೀ ಬೀರದೇವತಾ ಸೇವಾ ಸಮಿತಿ, ಬರ್ಗಿ, ಶ್ರೀ ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಬರ್ಗಿ ಗ್ರಾಮ ಮುಖಂಡರು ಬರ್ಗಿ, ಸಮಾಜದ ಪಟಗಾರರು ಹಾಗೂ ವರ್ಗದಾರರು ಜಾಜಗಾರರು, ಶ್ರೀ ದೇವರ ಸಮಸ್ತ ಭಕ್ತವೃಂದ ಬರ್ಗಿ ಇವರುಗಳು ಎಲ್ಲರನ್ನೂ ಸ್ವಾಗತಿಸಿದ್ದಾರೆ.







