Dr. Puneeth Rajkumar
suddibindu.in
ಕುಮಟಾ : ಕ್ಲಬ್ ರಾಯಲ್ ಆಟೋ ಮೋಟಾರ್ಸ್(Auto Motors,)ಅಳ್ವೆಕೋಡಿ ಕುಮಟಾ ಹಾಗೂ ಕುಮಟಾ ತಾಲೂಕಾ ಅಮೆಚರ್ ಕಬ್ಬಡ್ಡಿ(Amateur Kabaddi,) ಅಲೋಷಿಯಷನ್ ಕುಮಟಾ ಇವರ ಸಹಯೋಗದೊಂದಿದೆ ಮಾರ್ಚ್ 3ರಂದು ಅಳ್ವೆಕೋಡಿಯಯಲ್ಲಿ ಜಿಲ್ಲಾಮಟ್ಟದ ಡಾ.ಪುನೀತ್ ರಾಜಕುಮಾರ್(Dr. Puneeth Rajkumar)ಟ್ರೋಫಿ 2024 ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಪ್ರತಿ ತಂಡಕ್ಕೆ ಎರಡು ಸಾವಿರ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಮೊದಲ ಬಹುಮಾನ 30ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವೀತಿಯ ಬಹುಮನ 20ಸಾವಿರ ಮತ್ರು ಆಕರ್ಷಕ ಟ್ರೋಪಿ,ತೃತೀಯ ಬಹುಮಾನ 10ಸಾವಿರ ಜೊತೆಗೆ ಆಕರ್ಷಕ ಟ್ರೋಪಿ,ಚತುರ್ಥ ಬಹುಮಾನ ಹಾಗೂ ಆಕರ್ಷಕ ಟ್ರೋಪಿ ಒಳಗೊಂಡಿದೆ.ಇನ್ನೂ ಉತ್ತಮ ರೈಡರ್,ಕ್ಯಾಚರ್ಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು.
ಇದನ್ನೂ ಓದಿ
- ಬಡತನದ ನಡುವೆಯೂ CA ಸಾಧನೆ: ಶಿರಸಿಯ ಹಳ್ಳಿಕಾನಿನ ರಮೇಶ್ ನಾಯ್ಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ
- ವಾರದ_ಕಥನ…ಕಾಣದ-ಬಿಂಬ ೩, ಸುಬ್ಬಮ್ಮ ಅನಾಥೆಯಲ್ಲ
- ಕಾರವಾರದಲ್ಲಿ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರದ ರೆಂಬೆ ಬಿದ್ದು ಬಾಲಕಿಗೆ ಗಾಯ
ಪಂದ್ಯಾವಳಿಗೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಾಗಿ ವಿನಯ ನಾಯ್ಕ:-7259426468,ತಿಮ್ಮಪ್ಪ ನಾಯ್ಮ :9620356035,ಗುರುಪ್ರಸಾದ:-9986132554,ಸಂದೀಪ ನಾಯ್ಮ; – 8971563337 ಇವರುಗಳನ್ನ ಸಂಪರ್ಕ.ಮಾಡಬಹುದಾಗಿದೆ.