suddibindu.In

Ankola:ಅಂಕೋಲಾ : ಪಟ್ಟಣದ ಬಸ್ ನಿಲ್ದಾಣದಲ್ಲೆ ಇಬ್ಬರೂ ಮಹಿಳೆಯರು(Women fighting)ಬಡಿದಾಡಿಕೊಂಡ ಘಟನೆ ನಡೆದಿದ್ದು, ಈ ಇಬ್ಬರ ಮಹಿಳೆಯರ ಫೈಟಿಂಗ್ ನೋಡಲು ಬಸ್ ನಿಲ್ದಾಣದ(Bus stand)ಸುತ್ತಮುತ್ತ ಇದ್ದವರು ಕೆಲಸ ಬಿಟ್ಟು ಓಡಿ ಬಂದ ಘಟನೆ ನಡೆದಿದೆ.

ಆ ಮಹಿಳೆಯರಿಬ್ಬರು ಅಕ್ಕ ತಂಗಿಯರು ಎಂದು ಹೇಳಲಾಗುತ್ತಿದ್ದು.ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ಬಸ್ಸಿನ ನಿರ್ವಾಹಕೀಯ(Bus conductor) ಮೇಲೆ ಯೇ ಒಬ್ಬಾಕೆ ಮಹಿಳೆ ಹಲ್ಲೆಗೆ ಮುಂದಾಗುತ್ತಿದ್ದಳು. ಈ ಸನ್ನಿವೇಶವನ್ನು ನೋಡಲು ತಮ್ಮ ತಮ್ಮ ಕೆಲಸವನ್ನು ಬಿಟ್ಟು ಜನ ಬಸ್ ನಿಲ್ದಾಣದಕ್ಕೆ ಓಡೋಡಿ ಬಂದರು. ಮಹಿಳೆಯರು ಯಾವ ಕಾರಣಕ್ಕಾಗಿ ಜಗಳ ಆಡುತ್ತಿದ್ದಾರೆ ಎಂಬ ಕಾರಣವನ್ನು ತಿಳಿಯದೆ ಮೂಕ ಪ್ರೇಕ್ಷಕರಾಗುವಂತಾಯಿತು.
ಅಕ್ಕ-ತಂಗಿಯರು ಡಿಶುಮ್ ಡಿಶುಮ್ (Dishum Dishum)ಮಾಡುತ್ತಿರುವುದನ್ನು ನೋಡುತ್ತಿದ್ದರು… ಕೊನೆಗೆ ಜನರು ಹೆಚ್ಚಾಗಿ ಸೇರುತ್ತಿದ್ದಂತೆ ಆ ಮಹಿಳೆಯರು ಬಸ್ ನಿಲ್ದಾಣದಿಂದ ಕಾಲ್ಕಿತ್ತಿದ್ದಾರೆ. ಕೊನೆಗೂ ಬಸ್ ನಿಲ್ದಾಣದಲ್ಲಿ ಅಕ್ಕ- ತಂಗಿಯರ ಫೈಟಿಂಗ್ ಯಾರಿಗೂ ತಿಳಿಯದಂತಾಗಿದೆ.