ಧಾರವಾಡ : ಭಾರತ ಕ್ರಿಕೇಟ್ ತಂಡ ಬಲಿಷ್ಟ ತಂಡವಾಗಿದ್ದು, ಈ ವಿಶ್ವ ಕಪ್ ಗೆಲ್ಲಲಿದೆ ( World Cup Cricket) ಎಂದು ಖ್ಯಾತ ಕ್ರಿಕೇಟ್ ಆಟಗಾರ, ಮೊಹಮ್ಮದ ಅಜರುದ್ದಿನ್ (Azuruddin,)ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಧಾರವಾಡದಲ್ಲಿ ನಡೆದಿರುವ ಪುರುಷರ ಅಂತಾರಾಷ್ಟ್ರೀಯ ಟೆನಿಸ್ ಸ್ಪರ್ಧೆಗೆ(International Tennis Tournament) ಚಾಲನೆ ನೀಡಿದ್ದರು. ಬಳಿಕ ಮಾಧ್ಯಮವರೊಂದಿದೆ ಮಾತನಾಡಿದ ಅಜುರುದ್ದೀನ್ ಈ ಭಾರಿ ಭಾರತ ತಂಡ ಅತ್ಯುತ್ತಮ ಆಟಗಾರರ ತಂಡವನ್ಮ ಹೊಂದಿದ್ದು, ವಿಶ್ವಕಪ್ ಗೆಲ್ಲುವ ವಿಶ್ವಾಸ ಇದೆ ಎಂದಿದ್ದಾರೆ.