.ಪ್ರಧಾನಿ ನರೇಂದ್ರ ಮೋದಿ(Narendra Modi ಇಂದು ಹಿಮದಿಂದ ಆವೃತವಾದ ಪರ್ವತಗಳ ನಡುವೆ ಶಿವನಿಗೆ ಆರತಿ ಎತ್ತುವ ಮೂಲಕ ಭಕ್ತಿ ಸಮರ್ಪಿಸಿದ್ದಾರೆ.
ಉತ್ತರಾಖಂಡದಲ್ಲಿರುವ ಪಿತೋರಾಗಡದ ಪಾರ್ವತಿ ಕುಂಡದಲ್ಲಿ ಪ್ರಾರ್ಥನೆ ಸಲ್ಲಿಸಿದರು. ವಿಶೇಷ ಧಿರಿಸಿನಲ್ಲಿ ಆಗಮಿಸಿದ ಮೋದಿ, ಹಿಮಾವೃತ ಪರ್ವತದ ಸೊಬಗನ್ನು ಸವಿದರು. ” ಹರ ಹರ ಮಹಾದೇವ” ಎಂದರು.