ಶ್ರೀ ಗುರುಭ್ಯೋ ನಮಃ||*
*||ಓ೦ ಗ೦ ಗಣಪತಯೇ ನಮಃ||*
*||ಶ್ರೀ ಸರಸ್ವತ್ಯೈ ನಮಃ||*

ಶುಭೋದಯ ನಿತ್ಯ ಪ೦ಚಾಂಗ
ಗತಶಾಲಿ –         1945
ಗತಕಲಿ  –           5124
ದಿನಾಂಕ –          31/07/2023
ವಾರ.                 ಸೋಮವಾರ
ದಿನದ ಬಣ್ಣ.       ಬಿಳಿ
ತಿಂಗಳು              ಜುಲೈ

ತಿಥಿ                    – ತ್ರಯೋದಶಿ07:26:01
ತಿಥಿ                    – ಚತುರ್ದಶಿ27:51:24(leap)
ಪಕ್ಷ.                   – ಶುಕ್ಲ
ನಕ್ಷತ್ರ.                – ಪೂರ್ವಾಷಾಢಾ 18:57:22
ಯೋಗ.             – ವಿಷ್ಕಂಭ23:03:29
ಕರಣ.                – ತೈತುಲ07:26:02
ಕರಣ.                – ಗರಜ17:41:24
ಕರಣ.                – ವಣಿಜ27:51:24*

ತಿಂಗಳು (ಅಮಾವಾಸ್ಯಾಂತ್ಯ) ಅಧಿಕ ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ).     ಅಧಿಕ ಶ್ರಾವಣ
ಚಂದ್ರ ರಾಶಿ            ಧನು till 24:15:04
ಚಂದ್ರ ರಾಶಿ            ಮಕರ from 24:15:04
ಸೂರ್ಯ ರಾಶಿ       ಕರ್ಕಾಟಕ
ಋತು                   ವರ್ಷ
ಆಯನ.               ದಕ್ಷಿಣಾಯಣ
ಸಂವತ್ಸರ.            ಶೋಭಕೃತ್

ಸೂರ್ಯೋದಯ.     06:06:00
ಸೂರ್ಯಾಸ್ತ.           18:46:06
ಹಗಲಿನ ಅವಧಿ        12:40:06
ರಾತ್ರಿಯ ಅವಧಿ       11:20:05
ಚಂದ್ರೋದಯ.        17:41:15
ಚಂದ್ರಾಸ್ತ.                29:18:56*

ರಾಹು ಕಾಲ.             07:41 – 09:16 ಅಶುಭ
ಯಮಘಂಡ ಕಾಲ.  10:51 – 12:26 ಅಶುಭ
ಗುಳಿಕ ಕಾಲ.            14:01 – 15:36
ಅಭಿಜಿತ್                 12:01 – 12:51 ಶುಭ
ದುರ್ಮುಹೂರ್ತ.      12:51 – 13:42 ಅಶುಭ
ದುರ್ಮುಹೂರ್ತ.      15:23 – 16:14 ಅಶುಭ

*||ಶುಭಂ ಭವತು ಸುಖಿನೋ ಭವಂತು||*

ಜೈ ಶ್ರೀರಾಮ್

ಶ್ರೀಮದ್ಭಗವದ್ಗೀತೆ – ಐದನೇ ಅಧ್ಯಾಯ ಕರ್ಮ ಸಂನ್ಯಾಸ ಯೋಗ

ನ ಕರ್ತೃತ್ವ0 ನ ಕರ್ಮಾಣಿ
ಲೋಕಸ್ಯ ಸೃಜತಿ ಪ್ರಭು:|
ನ ಕರ್ಮಫಲ ಸಂಯೋಗಂ
ಸ್ವಭಾವಸ್ತು ಪ್ರವರ್ತತೇ|| ೧೪||

ದೇಹವೆಂಬ ನಗರದ ಒಡೆಯನು (ಆತ್ಮವು) ಕರ್ಮಗಳನ್ನು ಸೃಷ್ಟಿಸುವುದೂ ಇಲ್ಲ, ಕರ್ಮ ಮಾಡುವಂತೆ ಪ್ರಚೋದಿಸುವುದೂ ಇಲ್ಲ ಮತ್ತು ಕರ್ಮಗಳಿಗೆ ಅಂಟಿಕೊಳ್ಳುವುದಿಲ್ಲ…ಆದರೆ ಇವೆಲ್ಲವೂ ಪ್ರಕೃತಿ ಸ್ವಭಾವದಂತೆ ವರ್ತಿಸುತ್ತವೆ..