ಸುದ್ದಿಬಿಂದು ಬ್ಯೂರೋ
ಕಾರವಾರ :
ಉತ್ತರಕನ್ನಡ ಜಿಲ್ಲೆಯಲ್ಲಿ  ಶಾಂತಿಯುತ ಮತದಾನ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು 74.66% ಮತದಾ‌‌ನವಾಗಿದೆ.

ಜಿಲ್ಲಾ ಕೇಂದ್ರ ಕಾರವಾರದಲಿ 70.81%, ಕುಮಟಾ ಕ್ಷೇತ್ರದಲ್ಲಿ 70.28%, ಭಟ್ಕಳ ಕ್ಷೇತ್ತದಲ್ಲಿ 77.47% ಮತದಾನ, ಶಿರಸಿ ಕ್ಷೇತ್ರದಲ್ಲಿ 78.62% ಯಲ್ಲಾಪುರದಲ್ಲಿ 79.65 % ಮತದಾನವಾಗಿದ್ದು, ಹಳಿಯಾಳ ಕ್ಷೇತ್ರದಲ್ಲಿ 74.90% ರಷ್ಟು ಮತದಾನವಾಗಿದೆ.