ಸುದ್ದಿಬಿಂದು ಬ್ಯೂರೋ
ಕುಮಟಾ
: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಕೊನೆಗೂ ನಿವೇದಿತಾ ಆಳ್ವಾಗೆ ಪೈನಲ್ ಆಗಿದೆ.

ಕುಮಟ ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿ ಹತ್ತುಕ್ಕೂ ಹೆಚ್ಚು ಮಂದಿ ಟಿಕೆಟ್ ಗಾಗಿ ಅರ್ಜಿ ಹಾಕಿದ್ದರು. ಆದರೂ ಸಹ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಕುಮಟಾ ಕ್ಷೇತ್ರದದಲ್ಲಿ ನಿವೇದಿತಾ ಆಳ್ವಾ ಅವರನ್ನ ಕಣಕ್ಕ ಇಳಿಸಿದೆ..ಇದೀಗ ಘೋಷಣೆ ಮಾಡಿದ್ದು, ಭಿನ್ನಮತ ಸ್ಪೋಟಗೊಳ್ಖುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.