ಸುದ್ದಿಬಿಂದು ಬ್ಯೂರೋ
ನವದೆಹಲಿ
:- ರಾಜ್ಯದ ಬಹು ನಿರೀಕ್ಷಿತ ಬಿಜೆಪಿ 189ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರವರು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಣೆ ಮಾಡಿದ್ದು, ಉತ್ತರಕನ್ನಡ ಜಿಲ್ಲೆ ಎಲ್ಲಾ ಹಾಲಿ ಶಾಸಕರು ಈ ಬಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಗ್ಗಾವಿಯಿಂದ ಬಸವರಾಜ್ ಬೊಮ್ಮಾಯಿ ಸ್ಪರ್ಧೆ ಮಾಡಲಿದ್ದು ,ಗೋಕಾಕ್ ನಿಂದ ಜಾರ್ಕಿಹೊಳೆ, ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ, ಯಮಕನ ಮರಡಿಯಿಂದ ಬಸವರಾಜ್ ಹುಂದ್ರಿ, ಅಥಣಿಯಿಂದ ಮಹೇಶ್ ಕುಮಠಳ್ಳಿ, ಕಾಗೆವಾಡದಿಂದ ಶ್ರೀಮಂತ ಪಾಟೀಲ್, ಹಿರೇಕೆರೂರು -ಬಿಸಿ ಪಾಟೀಲ್ ,ಯಲಬುರ್ಗ- ಹಾಲಪ್ಪ ಆಚಾರ್,ಕನಕಗಿರಿ – ಬಸವರಾಜ ದಾಡೇಸೂರು,ಜಗಳೂರಿನಿಂದ ಎಸ್.ವಿ ರಾಮಚಂದ್ರಪ್ಪ, ಕುಷ್ಟಗಿಯಿಂದ ದೊಡ್ಡನೆಗೌಡ ಪಾಟೀಲ್,ಚಿಕ್ಕೋಡಿಯಿಂದ ರಮೇಶ್ ಕತ್ತಿ,

ಹಳಿಯಾಳದಿಂದ ಸುನಿಲ್ ಹೆಗಡೆ, ಕಾರವಾರ- ರೂಪಾಲಿ ನಾಯ್ಕ, ಭಟ್ಕಳ- ಸುನಿಲ್ ನಾಯ್ಕ, ಶಿರಸಿ- ವಿಶ್ವೇಶ್ವರ ಹೆಗಡೆ ಕಾಗೇರಿ,ಕುಮಟಾ- ದಿನಕರ್ ಶೆಟ್ಟಿ, ಸಾಗರ- ಹರತಾಳು ಹಾಲಪ್ಪ, ಸೊರಬ-ಕುಮಾರಬಂಗಾರಪ್ಪ, ಶಿಕಾರಿಪುರ-ವಿಜಯೇಂದ್ರ, ಕೋಲಾರ- ವರ್ತೂರುಪ್ರಕಾಶ್,ಹುಕ್ಕೇರಿ- ನಿಕಿಲ್ ಕತ್ತಿ, ಶೃಂಗೇರಿ –
ಜೀವರಾಜ್, ತರಿಕೆರೆ -ಡಿ.ಎಸ್ ಸುರೇಶ್, ಚಿಕ್ಕಮಗಳೂರು-ಸಿಟಿ ರವಿ,
ಯಲ್ಲಾಪುರ -ಶಿವರಾಮ್ ಹೆಬ್ಬಾರ್. ಮಂಗಳೂರು ದಕ್ಷಿಣ: ವೇದವ್ಯಾಸ ಕಾಮತ್,

ಮಂಗಳೂರು:ಸತೀಶ್ ಕುಂಪಲ ಮಂಗಳೂರು ಉತ್ತರ: ಡಾ.ವೈ ಭರತ್ ಶೆಟ್ಟಿ ಮುಲ್ಕಿ-ಮೂಡಬಿದ್ರೆ-ಉಮಾನಾಥ ಕೋಟ್ಯಾನ್ ಪುತ್ತೂರು:ಆಶಾ ತಿಮ್ಮಪ್ಪ ಗೌಡ ಸುಳ್ಯ:ಭಾಗೀರಥಿ ಮುರುಳ್ಯಬಂಟ್ವಾಳ:ರಾಜೇಶ್ ನಾಯ್ಕ ಬೆಳ್ತಂಗಡಿ:ಹರೀಶ್ ಪೂಂಜಾ ಉಳಿದಂತೆ