ಕುಮಟಾ ಕಾಂಗ್ರೆಸಲ್ಲಿ ಭಾರೀ ಬದಲಾವಣೆ ನಾಮಧಾರಿ ಜಿಲ್ಲಾಧ್ಯಕ್ಷ ದಿಢೀರ್ ಮುನ್ನೆಲೆಗೆ
ಸುದ್ದಿಬಿಂದು ಬ್ಯೂರೋಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೈಕಮಾಂಡಿಗೆ ತೀವ್ರ ತಲೆನೋವು ತಂದಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಮುಂದಿನ ವರ್ಷವೇ ಸಂಸತ್ ಚುನಾವಣೆಯೂ ಇದ್ದು, ಯಾವ ಸಮುದಾಯವನ್ನು ಕಡೆಗಣಿಸದ...
Read More