suddibindu.in
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತ ಉಂಟಾಗಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಸೇರಿ ಹನ್ನೊಂದು ಮಂದಿ ಮೃತಪಟ್ಟಿದ್ದು, ಚಾಲಕ ಅರ್ಜುನ್ ಘಟನೆಗೂ ಮೊದಲು ತನ್ನ ಗೆಳೆಯರೊಂದಿಗೆ ಕಳೆದ ಕೊನೆ ಕ್ಷಣ ವಿಡಿಯೋ ಇದೀಗ ವೈರಲ್ ಆಗಿದೆ. ಅರ್ಜುನ್ ಕೊನೆ ಕ್ಷಣದ ವಿಡಿಯೋ ಇಲ್ಲಿದೆ.
Related Posts

Video News

- ದೇವರ ತಟ್ಟೆ ಹಣಕ್ಕೆ ಅರ್ಚಕರ ಕಿತ್ತಾಟ : ಭಕ್ತರ ಎದುರೇ ಗಲಾಟೆ, ವಿಡಿಯೋ ವೈರಲ್
- ಸಚಿವ ಮಂಕಾಳ್ ವೈದ್ಯ ಅವರ ಸೂಚನೆ ಬೆನ್ನಲ್ಲೇ ಕುಮಟಾ–ಶಿರಸಿ ಹೆದ್ದಾರಿಯಲ್ಲಿ ಬಸ್ ಸಂಚಾರ ಆರಂಭ
- ಅಪಘಾತಕ್ಕೊಳಗಾದ ವ್ಯಕ್ತಿಯ ಮೊಬೈಲ್ ಫೋನ್ಪೇ ಮೂಲಕ 80 ಸಾವಿರ ವಂಚನೆ: ಆರೋಪಿಗಳ ಬಂಧನ
- ಡಿಕೆಶಿಗೆ ಸಿಎಂ ಸ್ಥಾನಕ್ಕೆ ದೇವರ ಸೂಚನೆ..! ಬಲಗಡೆ ಹೂ ಸಂಕೇತ
- ರಾಜ್ಯ ಸರಕಾರದ ವಿರುದ್ದ ಮಾತನಾಡಲು ಬಿಜೆಪಿಯಲ್ಲಿ ನಾಯಕರಿಲ್ಲ:ಬಸವನಗೌಡ ಪಾಟೀಲ್ ಯತ್ನಾಳ

