ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ Rcb ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಹಿಳೆ ಓರ್ವಳು ಮೃತಪಟ್ಟಿರುವುದು ವರದಿಯಾಗಿದೆ.
ಅಕ್ಷತಾ ಪೈ ಘಟನೆಯಲ್ಲಿ ಮೃತಪಟ್ಟಿರುವ ಮಹಿಳೆಯಾಗಿದ್ದರೆ.ಇವರು ಸಿದ್ದಾಪುರದ ರವೀಂದ್ರ ನಗರದ ನಿವಾಸಿಯಾಗಿದ್ದು, ಅಕ್ಷತಾ ಪೈ ಸಿಎ ಮುಗಿಸಿ ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದಳು. RCB ತಂಡ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಅಕ್ಷತಾ ಫೈ ಕೂಡ ಚೆನ್ನಸ್ವಾಮಿ ಕ್ರೀಡಾಗಂಣಕ್ಕೆ ತೆರಳಿದ್ದರು ಎನ್ನಲಾಗಿದೆ.ಈ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ.ಮೃತ ದೇಹವನ್ನ ಸಿದ್ದಾಪುರ ಕ್ಕೆ ತರಲಾಗುತ್ತಿದೆ ಎನ್ನಲಾಗಿದೆ.ಮೂಲತಃ ಅಕ್ಷತಾ ಉಡುಪಿ ಜಿಲ್ಲೆ ಮೂಲ್ಕಿ ಯವರು ಸಿದ್ದಾಪುರದ ಸೊಸೆಯಾದ್ದರು.
ಇದನ್ನೂ ಓದಿ
- ಉತ್ತರ ಕನ್ನಡದ ಅಭಿವೃದ್ಧಿಯೇ ಗುರಿ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಗಂಗಾಧರ ಸ್ಪರ್ಧೆ
- ಸಂಕನೂರು ಗೆಲುವೇ ಗುರಿ: ಪದವೀಧರ ಕ್ಷೇತ್ರದಲ್ಲಿ ರೂಪಾಲಿ ನಾಯ್ಕ್ ಅಬ್ಬರದ ಪ್ರಚಾರ
- ಬರ್ಗಿಯಲ್ಲಿ 20ನೇ ವರ್ಷದ ಶಾರದೋತ್ಸವ ಸಂಭ್ರಮ: ಭಜನೆ, ರಸಮಂಜರಿ, ಯಕ್ಷಗಾನಕ್ಕೆ ಮನಸೋತ ಜನತೆ!
- ಕುಮಟಾದಲ್ಲಿ ಓಸಿ, ಮಟ್ಕಾ, ಅಕ್ರಮ ಮರಳು ದಂಧೆಗೆ ಬ್ರೇಕ್! ಇನ್ಸ್ಪೆಕ್ಟರ್ ಕೆ. ಕುಸುಮಾಧರ್ ಖಡಕ್ ನಡೆ , ಅಕ್ರಮ ದಂಧೆಕೋರರಿಗೆ ನಡುಕ

