ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬರ್ಗಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿರುವ ಆಕಾಶ ಉದಯ ಹರಿಕಾಂತ್ ಇವನು ಮರು ಮೌಲ್ಯಮಾಪನದಲ್ಲಿ 621/625 ಪಡೆದಿದ್ದು ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ನಮ್ಮ ಶಾಲೆಯ ಇನ್ನೋರ್ವ ವಿದ್ಯಾರ್ಥಿ ನಿತೇಶ್ ಸದಾನಂದ್ ಪಟಗಾರ ಇತನ ಮರು ಮೌಲ್ಯಮಾಪನದಲ್ಲಿ 617/625 ಪಡೆದಿದ್ದು ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದ್ದಾನೆ..
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ, ಎಸ್.ಡಿ.ಎಮ್.ಸಿ. ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಊರ ನಾಗರಿಕರು ಅಭಿನಂದಿಸಿರುತ್ತಾರೆ.
ಇದನ್ನೂ ಓದಿ
- ಮಧ್ಯರಾತ್ರಿಯಿಂದಲೇ ಬಸ್ ಪ್ರಯಾಣ ದುಬಾರಿ! KSRTC ಪ್ರಯಾಣಿಕರಿಗೆ ಮತ್ತಷ್ಟು ಹೊರೆ
- ಉತ್ತರ ಕನ್ನಡದಲ್ಲಿ ಅಕ್ರಮ ಮದ್ಯ ಮಾರಾಟ,ಓಸಿ ಜೂಜಾಟದ ವಿರುದ್ಧ ಪೊಲೀಸರ ದಾಳಿ! ಕಾರವಾರ,ಕುಮಟಾ,ಗೋಕರ್ಣ,ಮುಂಡಗೋಡದಲ್ಲಿ ಪ್ರತ್ಯೇಕ ಪ್ರಕರಣ
- ಬಸ್ ಪ್ರಯಾಣ ದರ ಹೆಚ್ಚಳ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೊರೆ: ರೂಪಾಲಿ ಎಸ್. ನಾಯ್ಕ ಖಂಡನೆ
- ಬೇಡ್ತಿ–ವರದಾ ನದಿ ಜೋಡಣೆ ಡಿಪಿಆರ್ ಸ್ಥಗಿತಕ್ಕೆ ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು!

