♈ ಮೇಷ
ಹೊಸ ಕೆಲಸಗಳಲ್ಲಿ ಯಶಸ್ಸಿಯಾಗಲಿದೆ. ಇಂದು ಮಾಡಿದ ಮಾತುಕತೆಗಳು ಫಲಕಾರಿಯಾಗಬಹುದು. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸಂತಸದ ವಾತಾವರಣ.
♉ ವೃಷಭ
ನಿಮ್ಮ ಪರಿಶ್ರಮಕ್ಕೆ ಪ್ರಶಂಸೆ ಸಿಗುವ ದಿನ. ಕೆಲಸದ ಒತ್ತಡ ಒಂದಷ್ಟು ಇರಬಹುದು, ಆದರೂ ಫಲಿತಾಂಶ ಉತ್ತಮ. ಅನಾವಶ್ಯಕ ವೆಚ್ಚ ತಪ್ಪಿಸಿ.
♊ ಮಿಥುನ
ಇಂದು ಬಂಧು–ಬಳಗದಿಂದ ಸಹಕಾರ ದೊರಕಲಿದೆ. ಯಾತ್ರೆಯ ಯೋಜನೆ ಯಶಸ್ವಿಯಾಗುವ ಸಾಧ್ಯತೆ. ಹಳೆಯ ವಿಚಾರಗಳಿಂದ ಮನಸ್ಸು ಬೇಸರಿಸಿಕೊಳ್ಳಬೇಡಿ.
♋ ಕಟಕ
ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ. ಹಣಕಾಸಿನಲ್ಲಿ ಸುಧಾರಣೆ ಕಾಣಬಹುದು. ಆರೋಗ್ಯದ ಕಡೆ ಗಮನ ಕೊಡಿ.
♌ ಸಿಂಹ
ನಿಮ್ಮ ಆತ್ಮವಿಶ್ವಾಸವೇ ಇಂದು ದೊಡ್ಡ ಶಕ್ತಿ. ಯಾವುದೇ ವಿಚಾರದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಬಹುದು. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ.
♍ ಕನ್ಯಾ
ಇಂದು ಸಹೋದ್ಯೋಗಿಗಳಿಂದ ಬೆಂಬಲ ಲಭಿಸಲಿದೆ. ಮನೆಯಲ್ಲಿ ಆರ್ಥಿಕ ಚರ್ಚೆಗಳು ನಡೆಯಬಹುದು. ಒತ್ತಡ ತಪ್ಪಿಸಲು ವಿಶ್ರಾಂತಿ ಅಗತ್ಯ.
♎ ತುಲಾ
ಹೊಸ ಒಪ್ಪಂದಗಳು, ಕೆಲಸದ ಅವಕಾಶಗಳು ಇಂದು ಎದುರಾಗಬಹುದು. ಕುಟುಂಬದಲ್ಲಿ ಸೌಹಾರ್ದತೆಯ ವಾತಾವರಣ. ವಾಹನ ಚಾಲನೆ ಯತ್ನಿಸಿದರೆ ಎಚ್ಚರಿಕೆ.
♏ ವೃಶ್ಚಿಕ
ಯೋಚನೆಗೂ ಮೀರಿದ ಫಲಿತಾಂಶಗಳು ಸಿಗುವ ದಿನ. ಹೂಡಿಕೆ ವಿಷಯದಲ್ಲಿ ಚಾಣಾಕ್ಷತೆ ಅಗತ್ಯ. ಸ್ನೇಹಿತರಿಂದ ಸಣ್ಣ ಸಹಾಯ.
♐ ಧನು
ಹೊಸ ಜನರ ಪರಿಚಯ ಹೆಚ್ಚು. ಮನೆಯಲ್ಲಿ ಸಮಸ್ಯೆ ಪರಿಹಾರವಾಗುವ ಸೂಚನೆ. ಹಣಕಾಸಿನಲ್ಲಿ ಸುಧಾರಣೆ. ಕೆಲಸದಲ್ಲಿ ತಡೆಯಿಲ್ಲದ ಪ್ರಗಿತಿ.
♑ ಮಕರ
ಇಂದು ನಿಮ್ಮ ಮಾತಿಗೆ ಗೌರವ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಸ್ಥಾನಮಾನ ಬಲವಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ.
♒ ಕುಂಭ
ಸೃಜನಾತ್ಮಕ ಕೆಲಸಗಳಿಗೆ ಇಂದು ಉತ್ತಮ ದಿನ. ಯಾತ್ರೆಯ ಸೂಚನೆ. ಹಳೆಯ ಬಾಕಿ ಸಮಸ್ಯೆಗಳು ಪರಿಹಾರವಾದಂತೆ ಕಾಣುತ್ತವೆ.
♓ ಮೀನ
ಭಾವನಾತ್ಮಕ ವಿಚಾರಗಳಲ್ಲಿ ಸ್ಥಿರತೆ ಅಗತ್ಯ. ಹಣದ ಹರಿವು ಸರಾಗ. ಕುಟುಂಬದಲ್ಲಿ ಮಹತ್ವದ ಕೆಲಸ ಪೂರ್ಣಗೊಳ್ಳಬಹುದು.
<span;>ನಿತ್ಯ ಪಂಚಾಂಗ
ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಆಯನ. – ದಕ್ಷಿಣಾಯಣ
ಋತು – ಹೇಮಂತ
ದಿನಾ೦ಕ. – 11/12/2025
ತಿಂಗಳು – ಡಿಸೆಂಬರ್
ಬಣ್ಣ. – ಹಳದಿ
ವಾರ. – ಗುರುವಾರ
ತಿಥಿ ಸಪ್ತಮಿ13:56:29
ಪಕ್ಷ. ಕೃಷ್ಣ
ನಕ್ಷತ್ರ. ಹುಬ್ಬಾ27:54:45*
ಯೋಗ. ವಿಷ್ಕುಂಭ11:39:05
ಕರಣ. ಭವ13:56:29
ಕರಣ. ಬಾಲವ26:20:38*
ತಿಂಗಳು (ಅಮಾವಾಸ್ಯಾಂತ್ಯ)ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ). ಪುಷ್ಯ
ಚಂದ್ರ ರಾಶಿ ಸಿಂಹ
ಸೂರ್ಯ ರಾಶಿ ವೃಶ್ಚಿಕ
ಸೂರ್ಯೋದಯ. 06:33:03
ಸೂರ್ಯಾಸ್ತ. 17:53:21
ಹಗಲಿನ ಅವಧಿ 11:20:17
ರಾತ್ರಿಯ ಅವಧಿ 12:40:15
ಚಂದ್ರಾಸ್ತ. 12:00:58
ಚಂದ್ರೋದಯ. 24:11:53*
ರಾಹು ಕಾಲ. 13:38 – 15:03 ಅಶುಭ
ಯಮಘಂಡ ಕಾಲ. 06:33 – 07:58 ಅಶುಭ
ಗುಳಿಕ ಕಾಲ. 09:23 – 10:48
ಅಭಿಜಿತ್ 11:51 – 12:36 ಶುಭ
ದುರ್ಮುಹೂರ್ತ. 10:20 – 11:05 ಅಶುಭ
ದುರ್ಮುಹೂರ್ತ. 14:52 – 15:37 ಅಶುಭ
ಇಂದಿನ ಅದೃಷ್ಟ ಸಂಖ್ಯೆ: 4-7-9-3
ಇದನ್ನೂ ಓದಿ/ಮಗನಿಗೆ ಬಾತ್‌ರೂಮ್‌ನಲ್ಲಿ ಕೂಡಿ ಹಾಕಿ ತಂದೆಯಿಂದ ಚಿತ್ರಹಿಂಸೆ : ಹೆಗಡೆಯಲ್ಲಿ ಘಟನೆ


