ಬೆಂಗಳೂರು: ಆಕಾಶದ ಎತ್ತರಕ್ಕೆ ಏರಿದ ಚಿನ್ನದ ಬೆಲೆ ಇಂದು ಮತ್ತೊಮ್ಮೆ ಇಳಿಕೆಯಾಗಿದ್ದು, ಹಳದಿ ಲೋಹದ ಹೊಸ ಬೆಲೆ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.ನಿತ್ಯವೂ ಬಂಗಾರ ಹಾಗೂ ಬೆಳ್ಳಿ ಬೆಲೆ‌ ತಿಳಿಯಲು www.suddibindu.in ಫಾಲೋ ಮಾಡಿ

ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ, ಮಂಗಳವಾರ ಚಿನ್ನದ ಬೆಲೆ ರೂ.350ರಷ್ಟು ಇಳಿಕೆಯಾಗಿದೆ.ಇಂದು, ಅಂದರೆ ಮಂಗಳವಾರ 22 ಕ್ಯಾರೆಟ್ ಚಿನ್ನದ ಬೆಲೆ ರೂ.350ರಷ್ಟು ಇಳಿಕೆಯಾಗಿದೆ, ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ.330ರಷ್ಟು ಇಳಿಕೆಯಾಗಿದೆ.

22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ರೂ.8,720ಕ್ಕೆ ಇಳಿದಿದ್ದು, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.87,200ಕ್ಕೆ ಇಳಿಯಲಾಗಿದೆ.

ಅದೇ ರೀತಿ, 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ರೂ.9,518ಕ್ಕೆ ಇಳಿದಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.95,180ಕ್ಕೆ ಇಳಿಯಲಾಗಿದೆ.

ಬೆಳ್ಳಿಯ ಬೆಲೆಯಲ್ಲಿಯೂ ಸ್ವಲ್ಪ ಇಳಿಕೆ ಪ್ರತಿ ಗ್ರಾಂ ಬೆಳ್ಳಿಯ ಬೆಲೆ 10 ಪೈಸೆಯಷ್ಟು ಇಳಿಕೆಯಾಗಿದ್ದು, ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ರೂ.99.80ಕ್ಕೆ ಇಳಿದಿದೆ. 10 ಗ್ರಾಂ ಬೆಳ್ಳಿಯ ಬೆಲೆ ರೂ.998 ಆಗಿದ್ದು, 1 ಕೆ.ಜಿ ಬೆಳ್ಳಿಯ ಬೆಲೆ ರೂ.99,800ಕ್ಕೆ ಇಳಿದಿದೆ.

ಇದನ್ನೂ ಓದಿ