ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ತನ್ನ ಕಣ್ಣುಗಳ ಮೂಲಕವೇ ಎಲ್ಲರ ಗಮನ ಸೆಳೆದ ಮಹಾಕುಂಭದ ಮೋನಾಲಿಸಾ ಇದೀಗ ಅಧಿಕೃತವಾಗಿ ತಮ್ಮದೇ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆಯನ್ನು ತೆಗೆದುಹಾಕಿದ್ದಾರೆ.
Maha Kumbh mela beautiful girl ಇಂದೋರ್ ನಿವಾಸಿಯಾಗಿರುವ ಈ ಹುಡುಗಿಯ ಹೆಸರು ‘ಮೋನಾಲಿಸಾ’. ಮೊನಾಲಿಸಾ ಮಹಾಕುಂಭ ಮೇಳದಲ್ಲಿ ರುದ್ರಾಕ್ಷ ಮಣಿಗಳನ್ನು ಮಾರಾಟ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇದು ಆಕೆಯನ್ನು ಎಷ್ಟು ಫೇಮಸ್ ಮಾಡಿದೆ ಎಂದರೆ, ಪ್ರಯಾಗ್‌ರಾಜ್‌ಗೆ ಬಂದಿರುವ ಬಹುತೇಕ ಯೂಟ್ಯೂಬರ್‌ಗಳು ಆಕೆಯ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ..
ಇದನ್ನೂ ಓದಿ