ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆ ಇದೀಗ ಅಡಿಕೆಗೆ ಕ್ಯಾನ್ಸರ್ಕಾರಕ ಪಟ್ಟಕಟ್ಟಿದ್ದು, ಅಡಿಕೆ ಬೆಳೆಗಾರರಲ್ಲಿ ಈಗ ಆತಂಕಮನೆ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ WHO ಅಂಗ ಸಂಸ್ಥೆಯೊಂದರಿಂದ ಈ ಬಗ್ಗೆ ಆತಂಕಕಾರಿ ವರದಿ ಹೊರ ಬಿದಿದ್ದು ‘ಅಡಿಕೆ ಬಳಕೆಯಿಂದ ಬಾಯಿ ಕ್ಯಾನ್ಸರ್ ಹೆಚ್ಚಾಗುತ್ತಿದೆ’ ‘ಅಡಿಕೆ ಬೆಳೆ ನಿಯಂತ್ರಿಸಿದರೆ ಬಾಯಿ ಕ್ಯಾನ್ಸರ್ ನಿಯಂತ್ರಣ’ ಸಾಧ್ಯ.ಹೀಗಾಗಿ ಇದೀಗ ‘ಅಡಿಕೆ ಬೆಳೆ ಮೇಲೆ ಇದು ನಿಯಂತ್ರಣ ಹೇರುವ ಸಾಧ್ಯತೆ ಇದೆ.
ಅಡಿಕೆ ಬಗ್ಗೆ ಈಗಾಗಲೇ ಸುಪ್ರೀಂನಲ್ಲಿ ಕಾನೂನು ಸಮರ ಉಂಟಾಗಿದ್ದು, ಅಡಿಕೆ ಆರೋಗ್ಯದಾಯಕ ಎಂದು ವರದಿಯಲ್ಲಿ ಸಾಬೀತಾಗಿದೆ ಆದರೆ ಭಾರತದಲ್ಲಿ ಅಡಿಕೆ ಬಗ್ಗೆ ಯಾವುದೇ ಆತಂಕಕಾರಿ ವರದಿ ಇಲ್ಲ ಆದರೆ ವಿಶ್ವ ಆರೋಗ್ಯ ಸಂಸ್ಥೆ ವರದಿಗೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ