ಸುದ್ದಿಬಿಂದು ಬ್ಯೂರೋ ವರದಿ
ಗೋವಾ : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್‌‌ನಿಂದ ಗೆದ್ದು ಬಳಿಕ 2022ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದ 8ಮಂದಿ ಕಾಂಗ್ರೇಸ್ ಶಾಸಕರನ್ನ ಅನರ್ಹಗೊಳಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನ ಸ್ಫೀಕರ್ ರಮೇಶ ತಾವಡ್ಕರ್ ತಿರಸ್ಕಾರಗೊಳಿಸಿದ್ದಾರೆ.

2022ರ ವಿಧಾಸನಭಾ ಚುನಾವಣೆ ಬಳಿಕ ಕಾಂಗ್ರೇಸ್‌ ಚಿಹ್ನೆಯಲ್ಲಿ ಆಯ್ಕೆಯಾಗಿದ್ದ ದಿಗಂಬರ್ ಕಾಮತ್, ಮೈಕೆಲ್ ಲೋಬೊ, ಸಂಕಲ್ಪ್ ಅಮೋನ್ಕರ್, ಅಲೆಕ್ಸಿ ಸ್ವಿಕೇರಾ, ದೆಲಿಲಹ್ ಹೋಬೊ, ರಾಜೇಶ್ ಫಲದೇಸಾಯಿ,ಕೇದಾರ ನಾಯ್ಕ,ರೊಡೋಲ್ಫೋ ಫರ್ನಾಂಡೀಸ್ ಅವರನ್ನ ಶಾಸಕ ಸ್ಥಾನದಿಂದ ಅಹರ್ನಗೊಳಿಸಬೇಕು ಎಂದು ಗೋವಾದ ಕಾಂಗ್ರೇಸ್ ನಾಯಕ ಡೊಮಿನಿಕ್ ನೊರೊನ್ಹಾ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದರು.

ಗಮನಿಸಿ