Karwar gold and silver rate ಕಾರವಾರದಲ್ಲಿ ಇಂದು ಬಂಗಾರದ ದರ ಹೇಗಿದೆ.? Sep 18, 2024 | 0 | ಕಾರವಾರ:ರಾಜ್ಯ ಹಾಗೂ ದೇಶದಲ್ಲಿ ನಿತ್ಯವೂ ಬಂಗಾರ ಹಾಗೂ ಬೆಳ್ಳಿದರಲ್ಲಿ ಏರಿಳಿತ ಆಗುತ್ತಲೆ ಇರುತ್ತೆ.ಬಹುತೇಕವಾಗಿ ಚಿನ್ನ ಖರೀಸುವವರು ಯಾವ ಪ್ರದೇಶದಲ್ಲ ಕಡಿಮೆ ಇದೆ ಎನ್ನುವುದನ್ನ ನೋಡತ್ತಾನೆ ಇರತ್ತಾರೆ ಹಾಗಾದ್ರೆ ಕಾರವಾರದಲ್ಲಿಂದು ಬಂಗಾರ ಬೆಲೆ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.