ಮದ್ಯ ತಯಾರಿಕಾ ಕಂಪನಿ ಪಿಕ್ಯಾಡಿಲಿ ಆಗ್ರೋ ಇಂಡಸ್ಟ್ರೀಸ್ (Piccadily Agro Industries) ತನ್ನ ಹೂಡಿಕೆದಾರರಿಗೆ ಬಂಪರ್ ಲಾಭ ನೀಡಿದೆ.
ಕಳೆದ ಐದು ವರ್ಷಗಳಲ್ಲಿ ಶೇ.11000 ರಷ್ಟು ಏರಿಕೆ ಆಗುವ ಮೂಲಕ ಭರ್ಜರಿ ದಾಖಲೆ ಬರೆದಿದೆ. ಅರಂಭದಲ್ಲಿ 6.8 ರೂ. ಇದ್ದ ಈ ಷೇರು ಬೆಲೆ ₹750ಕ್ಕೆ ಏರಿಕೆಯಾಗಿದೆ. ಕೇವಲ ₹1 ಲಕ್ಷ ಹೂಡಿಕೆಯನ್ನು ₹1 ಕೋಟಿಗೆ ಹೆಚ್ಚಿಸಿದೆ.
ಇದನ್ನೂ ಓದಿ
- ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್ : ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ

- ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿನ ಕೈ ಚಾಚುವಂತೆ ಮನವಿ

- ಹೊನ್ನಾವರದಲ್ಲಿ ಭೀಕರ ದುರಂತ: ಕಾರಿಗೆ ಬೆಂಕಿ, ಇಬ್ಬರು ಸಜೀವ ದಹನ

ವಿಸ್ಕಿ ಮತ್ತು ಮಾಲ್ಟ್ ತಯಾರಿಕಾ ಕಂಪನಿ ಪಿಕ್ಯಾಡಿಲಿ ಆಗ್ರೋ ಇಂಡಸ್ಟ್ರೀಸ್ ಕೆಲವೇ ವರ್ಷಗಳಲ್ಲಿ ತನ್ನ ಹೂಡಿಕೆದಾರರನ್ನು ಕೋಟ್ಯಾಧಿಶರನ್ನಾಗಿ ಮಾಡಿದೆ.5 ವರ್ಷದ ಹಿಂದೆ ಕೇವಲ 6.8 ರೂ. ಇದ್ದ ಈ ಷೇರು ಬೆಲೆ, ಈಗ ₹752.75ಕ್ಕೆ ಏರಿಕೆಯಾಗಿದೆ.
ಕಳೆದ ಐದು ವರ್ಷದಲ್ಲಿ ಈ ಷೇರು ಬರೋಬ್ಬರಿ ಶೇ.11,000 ರಷ್ಟು ಏರಿಕೆಯಾಗಿದೆ. 5 ವರ್ಷದ ಹಿಂದೆ ಕೇವಲ 7 ರೂ. ಇದ್ದ ಈ ಷೇರು ಬೆಲೆ ಈಗ 750 ರೂ. ಗೆ ಏರಿಕೆಯಾಗಿದೆ. ಐದು ವರ್ಷಗಳ ಹಿಂದೆ ಈ ಷೇರುಗಳಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ, ಈಗ ಅದು 1ಕೋಟಿ ರೂ. ಆಗಿರುತ್ತಿತ್ತು.




