suddibindu.in
ಬೆಂಗಳೂರು: ಕಳೆದ ಎರಡು ವಾರದ ಹಿಂದೆ ಇಳಿಕೆ ಕಂಡಿದ್ದ ಬಂಗಾರದ ಬೆಲೆ ನಿಧಾನವಾಗಿ ಏರಿಕೆ ಕಾಣುತ್ತಿದೆ.ಎರಡೇ ವಾರದಲ್ಲಿ ಬಂಗಾರದ ಬೆಲೆ ಹತ್ತು ಗ್ರಾಮ್‌ಗೆ ನೂರರ ಗಡಿ ದಾಟಿದೆ. ಇಂದಿಗೆ ಹತ್ತು ಗ್ರಾಂ ಬೆಲೆ 125ರೂಪಾಯಿ ಏರಿಕೆ ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬೆಳ್ಳಿ,ಬಂಗಾರದ ದರ ಹೇಗಿದೆ ಸಂಪೂರ್ಣ ವಿವರ ಇಲ್ಲಿದೆ.
ಇಂದಿನ ಬೆಲೆಯಲ್ಲಿ ಚಿನ್ನದ ಬೆಲೆ ಗ್ರಾಮ್‌ಗೆ 6,760 ರೂ ಇದೆ. ಬೆಳ್ಳಿಯ ದರ ಕಳೆದ ಹತ್ತು ದಿನದಲ್ಲಿ ನಾಲ್ಕು ರೂ ಏರಿಕೆ ಕಂಡಿದೆ.
ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,750 ರುಪಾಯಿ ಆಗಿದೆ. ಇನ್ನೂ ಬೆಳ್ಳಿ 100ಗ್ರಾಮ್ ಬೆಲೆ 9550 ಆಗಿದೆ.
ಇದನ್ನೂ ಓದಿ
- ಕುಮಟಾದಲ್ಲಿ ಯುವಕ ನಾಪತ್ತೆ : ಎರಡು ದಿನ ಕಳೆದರು ಸಿಗದ ಸುಳಿವು
- ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್
- Haliyala | ಅಂಗನವಾಡಿ ಮಕ್ಕಳ ಆಹಾರ ಕಳ್ಳತನ: ಇಬ್ಬರ ಬಂಧನ ಕಾಂಗ್ರೇಸ್ ಮಖಂಡ ಪರಾರಿ
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 67,600 ರುಪಾಯಿ ಇದ್ದರೆ, ಬೆಳ್ಳಿ ದರ 100 ಗ್ರಾಮ್‌ಗೆ 9,500 ರುಪಾಯಿಯಲ್ಲಿ ಆಗಿದೆ.
ದೇಶದ ಬೇರೆ ಬೇರೆ ನಗರಗಳಲ್ಲಿ ಬಂಗಾರದ ಬೆಲೆ ಹೇಗಿದೆ. 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್‌ಗೆ)
ಬೆಂಗಳೂರು: 67,600 ರೂಪಾಯಿ, ದೆಹಲಿ: 67,750 ರೂ, ಚೆನ್ನೈ: 68,250 ರೂ , ಕೋಲ್ಕತಾ: 67,600 ರೂ, ಕೇರಳ: 67,400 ರೂ, ಮುಂಬೈ: 67,600 ರೂ ಆಗಿದೆ.