suddibindu.in
Karwar: ಕಾರವಾರ:ಉತ್ತರಕನ್ನಡ ಜಿಲ್ಲಾಧಿಕಾರಿಯಾಗಿದ್ದ ಗಂಗೂಬಾಯಿ ಮಾನಕರ್ ಗೆ ವರ್ಗಾವಣೆಯಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಕೆ ಲಕ್ಷ್ಮಿ ಪ್ರೀಯಾ ಅವರನ್ನ ನೇಮಕ ಮಾಡಿ ಸರಕಾರ ಆದೇಶಿಸಿದೆ.
.

ಗಂಗೂಬಯಿ ಮಾನಕರ್ ಅವರನ್ನ ಬೆಂಗಳೂರಿನ ಕರ್ನಾಟಕ ಗೆಜೆಟರ್ ಡಿಪಾರ್ಟಮೆಂಟ್ ನ ಎಡಿಟರ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಕೆ ಲಕ್ಣ್ಮೀಪ್ರಿಯಾ ಅವರು ಈ ಹಿಂದೆ ಕುಮಟಾ ಸಹಾಯಕ ಕಮಿಷನರ್ (Ac) ಆಗಿ ಕಾರ್ಯ ನಿರ್ವಹಿಸಿದ್ದರು. ಅವರು ಈ ಹಿಂದೆ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಇದೀಗ ಉತ್ತರ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಯಾಗಿದ್ದು ಮೊದಲಬಾರಿ ಡಿಸಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.