ಕಾರವಾರ : ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಅವರ ಪ್ರವಾಸ ಪಟ್ಟಿ
26/03/2024-ಮಂಗಳವಾರ
ಬೆಳಿಗ್ಗೆ 10-30 ಕ್ಕೆ
ಭಟ್ಕಳ್ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿ
ಸ್ಥಳ-ಭಟ್ಕಳ್ ಬ್ಲಾಕ್ ಕಾಂಗ್ರೆಸ್ ಕಚೇರಿ

ಮದ್ಯಾಹ್ನ 3 ಗಂಟೆಗೆ – ಹೊನ್ನಾವರ ಮತ್ತು ಮಂಕಿ ಆಯೋಜಿಸಿದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿ
ಸ್ಥಳ-ಹೊನ್ನಾವರ

ವಾಸ್ತವ್ಯ ಕುಮಟಾ

27/03/2024-ಬುಧವಾರ
ಬೆಳಿಗ್ಗೆ 10 ಗಂಟೆಗೆ – ಕುಮಟಾ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿ
ಸ್ಥಳ-ಕುಮಟಾ ಬ್ಲಾಕ್ ಕಾಂಗ್ರೆಸ್ ಕಚೇರಿ

ಮದ್ಯಾಹ್ನ 3 ಗಂಟೆಗೆ – ಅಂಕೋಲಾ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿ
ಸ್ಥಳ-ಅಂಕೋಲಾ

ವಾಸ್ತವ್ಯ ಕಾರವಾರ

ದಿನಾಂಕ 28-03-2024-ಗುರುವಾರ

ಬೆಳಿಗ್ಗೆ -10 ಗಂಟೆಗೆ
ಪತ್ರಿಕಾಘೋಷ್ಟಿ
ಪತ್ರಿಕಾಭವನ ಕಾರವಾರ

ಬೆಳಿಗ್ಗೆ 11 ಗಂಟೆಗೆ – ಕಾರವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿ
ಸ್ಥಳ-ಕಾರವಾರ

ಮದ್ಯಾಹ್ನ 3 ಗಂಟೆಗೆ – ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿ

ವಾಸ್ತವ್ಯ ಯಲ್ಲಾಪುರ

ದಿನಾಂಕ 29-03-2024 ಶುಕ್ರವಾರ

ಬೆಳಿಗ್ಗೆ 11 ಗಂಟೆಗೆ – ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಮದ್ಯಾಹ್ನ 3 ಗಂಟೆಗೆ- ಬನವಾಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಸಂಜೆ 6 ಗಂಟೆಗೆ- ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ