suddibindu.in
ಶಿರಸಿ : ಯಲ್ಲಾಪುರ ಕ್ಷೇತ್ರದ ಬಿಜೆಪಿ (bjp mla) ಶಾಸಕರಾಗಿರುವ ಶಿವರಾಮ ಹೆಬ್ಬಾರ್ ಸೇರಿದಂತೆ ಯಾರೆ ಪಕ್ಷಕ್ಕೆ ಬರುವುದದಾರದೂ ಸಹ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ವಿಶ್ವಾಸಕ್ಕೆ ಪಡೆದುಕೊಂಡೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೆವೆ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದರು…
ಅವರು ಇಂದು ಉತ್ತರಕನ್ನಡ(uttara kannda) ಜಿಲ್ಲೆಯ ಶಿರಸಿಯ(sirsi) ಸುಪ್ರಿಯಾ ಇಂಟರ್ನ್ಯಾಷನಲ್ (Supriya International Hotel) ಹೋಟೆಲ್ ನಲ್ಲಿ ಕರೆ ಸುದ್ದಿಗೊಷ್ಟಿಯಲ್ಲಿ ಮಾತ್ನಾಡಿದರು.ಕಾಂಗ್ರೇಸ್ ಬರುವ ಬಗ್ಗೆ ಇದುವರೆಗೆ ಹೆಬ್ಬಾರ್ ಏನು ನನ್ನ ಜೊತೆಯಲ್ಲಿ ಮಾತ್ನಾಡಿಲ್ಲ..ಒಂದುವೇಳೆ ಪಕ್ಷದ ತತ್ವಸಿದ್ದಾಂತವನ್ನ ಒಪ್ಪಿ ಬರುವುದಾದರೆ ಮುಂದೆ ನೋಡೋಣ ಎಂದರು.
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
ಇನ್ನೂ ಕದಂಬೋತ್ಸವದ ವೇದಿಕೆಯಲ್ಲಿ ಸ್ಥಳೀಯ ಕಾಂಗ್ರೆಸ್ಸಿಗರು ಶಿವರಾಮ ಹೆಬ್ಬಾರ್ ಅವರನ್ನ ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ತಮ್ಮಗೆ ಮನವಿ ಸಲ್ಲಿಸಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ ಎಂ ಸಿದ್ದರಾಮಯ್ಯ ಅವರು ಸ್ಥಳೀಯ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತೆಗಡದುಕೊಳ್ಳದೆ ತೀರ್ಮಾನ ಮಾಡಲ್ಲ ಎಂದಿದ್ದಿದ್ದಾರೆ.