ಬೆಂಗಳೂರು : ರಾಜ್ಯದಲ್ಲಿ ಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಲೋಕ್ ಪೋಲ್ ಸಂಸ್ಥೆ ಪ್ರಿ ಪೋಲ್ ಸರ್ವೆ ರಿಲೀಸ್ ಮಾಡಿದೆ. ಸರ್ವೇಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಬಿಜೆಪಿ ಪ್ರತಿಪಕ್ಷದ ಸ್ಥಾನಕ್ಕೆ ಸಮಾಧಾ ಪಟ್ಟುಕೊಳ್ಳಬೇಕಿದೆ.
ಈಗಾಗಲೆ ಸರ್ವೇ ಫಲಿತಾಂಶ ಹೊರಬಿದ್ದು ಯಾರಿಗೆ ಎಷ್ಟು ಪರ್ಸೆಂಟ್ ವೋಟ್ ಸಿಗುತ್ತೆ ? ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಳಿದೆ ಎನ್ನುವುದನ್ನ ಸರ್ವೆ ನಡೆಸಿರುವ ಸಂಸ್ಥೆ ಬಹಿರಂಗ ಪಡಿಸಿದೆ.ಲೋಕ್ ಪೋಲ್ ಪ್ರಿ ಪೋಲ್ ಸರ್ವೇಯ ಪೂರ್ಣಣ ಡಿಟೇಲ್ಸ್ ಇಲ್ಲಿದೆ ನೋಡಿ..
ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ದೊರೆಯಲಿವೆ ?
ಕಾಂಗ್ರೆಸ್ 116 ರಿಂದ 122 ಸ್ಥಾನ
ಬಿಜೆಪಿಗೆ 77 ರಿಂದ 83 ಸ್ಥಾನ
ಜೆಡಿಎಸ್ 21 ರಿಂದ 27 ಸ್ಥಾನ
ಇತರೆ 1 ರಿಂದ 4ಸ್ದಾನ ಸಿಗಲಿವೆ.
ಯಾವ ಪಕ್ಷಕ್ಕೆ ಎಷ್ಟು ಪರ್ಸೆಂಟ್ ಮತಬೀಳಲಿವೆ
ಬಿಜೆಪಿ- 33% ರಿಂದ 36%
ಕಾಂಗ್ರೆಸ್ -39% ರಿಂದ 42%
ಜೆಡಿಎಸ್ -15% ರಿಂದ 18%
ಇತರೆ 6% ರಿಂದ 19%
ವಲಯವಾರು ಎಷ್ಟು ಸೀಟು ಬರಲಿವೆ?ಹಳೆ ಮೈಸೂರು ಭಾಗ
ಬಿಜೆಪಿ-10 ರಿಂದ 13 ಸ್ಥಾನ
ಕಾಂಗ್ರೆಸ್- 21 ರಿಂದ 24ಸ್ಥಾನ
ಜೆಡಿಎಸ್-14 ರಿಂದ 17
ಸ್ಥಾನ ಇತರೆ-1
ಕಲ್ಯಾಣ ಕರ್ನಾಟಕ
ಬಿಜೆಪಿ-9 ರಿಂದ 13ಸ್ಥಾನ
ಕಾಂಗ್ರೆಸ್- 24 ರಿಂದ 27ಸ್ಥಾನ
ಜೆಡಿಎಸ್-1 ರಿಂದ 7ಸ್ಥಾನ
ಇತರೆ 0 ರಿಂದ 2ಸ್ಥಾನ
ಬೆಂಗಳೂರು
ಬಿಜೆಪಿ-11 ರಿಂದ 14 ಸ್ಥಾನ
ಕಾಂಗ್ರೆಸ್- 16 ರಿಂದ 24 ಸ್ಥಾನ
ಜೆಡಿಎಸ್-1 ರಿಂದ 4ಸ್ಥಾನ
ಇತರೆ-0
ಕಿತ್ತೂರು ಕರ್ನಾಟಕ
ಬಿಜೆಪಿ-27 ರಿಂದ 30
ಕಾಂಗ್ರೆಸ್- 19 ರಿಂದ 22
ಜೆಡಿಎಸ್-0 ರಿಂದ 1
ಸ್ಥಾನ ಇತರೆ- 0
ಕರಾವಳಿ ಕರ್ನಾಟಕ
ಬಿಜೆಪಿ- 14 ರಿಂದ 17 ಸ್ಥಾನ
ಕಾಂಗ್ರೆಸ್- 7 ರಿಂದ 10 ಸ್ಥಾನ
ಜೆಡಿಎಸ್-0 ನಿಂದ 1 ಸ್ಥಾನ
ಇತರೆ- 1 ಸ್ಥಾನ
ಸೆಂಟ್ರಲ್ ಕರ್ನಾಟಕ
ಬಿಜೆಪಿ- 10 ರಿಂದ 13 ಸ್ಥಾನ
ಕಾಂಗ್ರೆಸ್-7 ರಿಂದ 10 ಸ್ಥಾನ
ಜೆಡಿಎಸ್-0 ರಿಂದ 1 ಸ್ಥಾನ
ಇತರೆ-1 ಸ್ಥಾನ
ರಾಜ್ಯ ನಾಯಕರ ಬದಲಾಗಿ ಪ್ರಧಾನಿ ಮೋದಿಯವರನ್ನು ನೋಡಿ ಮತ ಹಾಕಿ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ. ಇದು ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ. ಇದಕ್ಕೆ ಪ್ರಮುಖ ಕಾರಣ ಆಡಳಿತದಲ್ಲಿದ್ದಾಗ ನಡೆದ ಅನೇಕ ಭ್ರಷ್ಟಾಚಾರದ ಆರೋಪಗಳು ಹಾಗೂ ಅಧಿಕಾರದಲ್ಲಿದ್ದಾಗ ಜನಸಮಾನ್ಯರೊಂದಿಗೆ ನಡೆದುಕೊಂಡ ರೀತಿ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.