ಎಂಬಿಬಿಎಸ್ ನೀಟ್ ಪರೀಕ್ಷೆಯಲ್ಲಿ ಡಾ.ಚೇತನ್ ನಾಯ್ಕ 636 ರ್ಯಾಂಕ್
ಕುಮಟಾ: ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋಕರ್ಣ ತದಡಿ ಮೂಲದ ಡಾ.ಚೇತನ ನಾಯ್ಕ ಅವರು ಎಂಬಿಬಿಎಸ್ ನೀಟ್ ಪಿಜಿ ಪರೀಕ್ಷೆಯಲ್ಲಿ ದೇಶದಲ್ಲಿ 636 ರ್ಯಾಂಕ್ ಗಳಿಸಿ, ಸಾಧನೆ ಮಾಡಿದ್ದಾರೆ. ಕುಮಟಾ ತಾಲೂಕಿನ ಗೋಕರ್ಣದ ತದಡಿ ಮೂಲರವರಾದ ಚೇತನ...
Read More