ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಮಹಾಶಿರಾತ್ರಿ ಹಿನ್ನಲೆಯಲ್ಲಿ ಕುಂಭಮೇಳದಿಂದ ತಂದ ಪವಿತ್ರ ಜಲದಿಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ ಅವರು ಮುರುಡೇಶ್ವರನಿಗೆ ಅಭಿಷೇಕ ಮಾಡಿಸಿದರು.
ಕುಟುಂಬ ಸಮೇತರಾಗಿ ಕುಂಭಮೇಳಕ್ಕೆ ತೆರಳಿದ್ದ ಮಂಕಾಳ ವೈದ್ಯ ಅವರು ಕುಂಭ ಮೇಳಕ್ಕೆ ಹೋದ ಸಂದರ್ಭದಲ್ಲಿ ತ್ರಿವೇಣಿ ಸಂಗಮದಿಂದ ತಂದ ಪವಿತ್ರ ಜಲ ತಂದಿದ್ದರು.ಅದೆ ಪವಿತ್ರ ಜಲದಿಂದ ಶಿವರಾತ್ರಿ ದಿನವಾದ ಇಂದು ಹಿರಿಯ ಪುರೋಹಿತರ ಸಹಕಾರದಲ್ಲಿ ಅಭಿಷೇಕ ಮಾಡಿದ್ದರು..
ಇದನ್ನೂ ಓದಿ
- ಮಧ್ಯರಾತ್ರಿಯಿಂದಲೇ ಬಸ್ ಪ್ರಯಾಣ ದುಬಾರಿ! KSRTC ಪ್ರಯಾಣಿಕರಿಗೆ ಮತ್ತಷ್ಟು ಹೊರೆ
- ಉತ್ತರ ಕನ್ನಡದಲ್ಲಿ ಅಕ್ರಮ ಮದ್ಯ ಮಾರಾಟ,ಓಸಿ ಜೂಜಾಟದ ವಿರುದ್ಧ ಪೊಲೀಸರ ದಾಳಿ! ಕಾರವಾರ,ಕುಮಟಾ,ಗೋಕರ್ಣ,ಮುಂಡಗೋಡದಲ್ಲಿ ಪ್ರತ್ಯೇಕ ಪ್ರಕರಣ
- ಬಸ್ ಪ್ರಯಾಣ ದರ ಹೆಚ್ಚಳ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೊರೆ: ರೂಪಾಲಿ ಎಸ್. ನಾಯ್ಕ ಖಂಡನೆ
- ಬೇಡ್ತಿ–ವರದಾ ನದಿ ಜೋಡಣೆ ಡಿಪಿಆರ್ ಸ್ಥಗಿತಕ್ಕೆ ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು!

