suddibindu.in
ಭಟ್ಕಳ : ಮುಸ್ಲಿಂ ಯುವ ಒಕ್ಕೂಟದ (ಬಿಎಂವೈಎಫ್) ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮೌಲವಿ ವಸೀವುಲ್ಲಾ ದಮ್ದಾ ಫಾಕಿ (ಅಲ್ ಫಲಾಹ್)ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮುಬಾಶಿರ್ ಹಲ್ಲಾರೆ (ಶಾಹೀನ್ ಮಖ್ದೂಮ್) ಆಯ್ಕೆಯಾಗಿದ್ದಾರೆ..

ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳ ಸಂಪೂರ್ಣ ಪಟ್ಟಿ ಇಂತಿದೆ:
ಅಧ್ಯಕ್ಷರು: ಮೌಲವಿ ವಸೀವುಲ್ಲಾ ದಮ್ದಾ ಫಾಕಿ (ಅಲ್ ಫಲಾಹ) ಉಪಾಧ್ಯಕ್ಷ 1:ಅಡ್ವ. ಸೈಯದ್ ಇಮ್ರಾನ್ ಲಂಕಾ (ANFA) ಉಪಾಧ್ಯಕ್ಷ 2: ಅಡ್ವ. ಅಫಕ್ ಕೋಲಾ (YMSA) ಪ್ರಧಾನ ಕಾರ್ಯದರ್ಶಿ: ಮುಬಾಶಿರ್ ಹಲ್ಲಾರೆ (ಶಾಹೀನ್ ಸ್ಪೋರ್ಟ್ಸ್ ಸೆಂಟರ್) ಕಾರ್ಯದರ್ಶಿ:* ಮೌಲ್ವಿ ಇಯಾದ್ ಎಸ್.ಎಂ (ಹನೀಫ್ ವೆಲ್ಫೇರ್) ಕೋಶಾಧಿಕಾರಿ: ಶ್ರೀ ರಮೀಜ್ ಕೋಲ (ಮದೀನಾ) ಲೆಕ್ಕಾಧಿಕಾರಿ: ರೋಶನ್ ಕುಂದುಂಗುಡ (ಅಲ್ ಹಿಲಾಲ್) ಶೈಕ್ಷಣಿಕ ಕಾರ್ಯದರ್ಶಿ: ವಸೀಮ್ ಅಸರಮಟ್ಟ (ಲಯನ್) ಸಾಮಾಜಿಕ ಕಾರ್ಯದರ್ಶಿ: ಜಹೀರ್ ಶೇಖ್ (ಯಂಗ್ಸ್ಟಾರ್) ಕ್ರೀಡಾ ಕಾರ್ಯದರ್ಶಿ: ತಲ್ಹಾ ತ್ರಿಚನಪಲ್ಲಿ (ರಾಯಲ್),ಶಿಸ್ತಿನ ಕಾರ್ಯದರ್ಶಿ: ಮೌಲವಿ ಮೀರಾ ಪೋಟೆ (coastal kings).

ಇದನ್ನೂ ಓದಿ

ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಭಟ್ಕಳದಲ್ಲಿ 24 ಕ್ರೀಡಾ ಕೇಂದ್ರಗಳನ್ನು ಒಳಗೊಂಡಿದೆ. ಚುನಾವಣಾ ಆಯುಕ್ತರು, BMYF