BJP MP Kama Purana video goes viral..?
suddibindu.in
ಬಿಜೆಪಿ (BJP) ಸಂಸದ (MP) ಉಪೇಂದ್ರ ಸಿಂಗ್ ರಾವತ್ (Upendra singh rawat) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ (Obscene Video) ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಉತ್ತರಪ್ರದೇಶದ (Uttara pradesh) ಬಾರಾಬಂಕಿ (Barabanki) ಕ್ಷೇತ್ರದ ಸಂಸದರಾಗಿರುವ ಉಪೇಂದ್ರ ಸಿಂಗ್ ರಾವತ್ ಅವರಿಗೆ ಟಿಕೆಟ್ (Ticket) ಘೋಷಣೆಯಾದ ಮರುದಿನವೇ (Next day) ಈ ವಿಡಿಯೋ ಹೊರಬಿದ್ದಿದೆ. ವಿಡಿಯೋ ಸತ್ಯಾಸತ್ಯತೆ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸಂಸದರ ಆಪ್ತ ಕಾರ್ಯದರ್ಶಿ (PA) ಪೊಲೀಸ್ ಠಾಣೆಯಲ್ಲಿ (police station) ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:-
- ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮೀನುಗಾರ ಯುವಕನ ಶವ ಪತ್ತೆ
- ಉತ್ತರ ಕನ್ನಡದಲ್ಲಿ ಒಂದೇ ದಿನ ಹಲವು ಪ್ರಕರಣಗಳು: ಇಬ್ಬರು ಮಟ್ಕಾ ದಂಧೆಕೋರರ ಸೆರೆ, ವ್ಯಕ್ತಿ ನಾಪತ್ತೆ
- ಪಾರ್ಶ್ವವಾಯುವಿನ ಲಕ್ಷಣ ಕಂಡರೆ ನಿರ್ಲಕ್ಷ್ಯ ಬೇಡ :ಡಾ. ಲಕ್ಷ್ಮೀಶ ನಾಯ್ಕ
ಈ ಕುರಿತು ಪ್ರತಿಕ್ರಿಯಿಸಿರುವ ಉಪೇಂದ್ರ ಸಿಂಗ್ ರಾವತ್, ನನಗೆ ಟಿಕೆಟ್ ದೊರೆತ ತಕ್ಷಣ ನನ್ನ ರಾಜಕೀಯ (Political)ವಿರೋಧಿಗಳು ಈ ರೀತಿಯ ಹೀನಕೃತ್ಯ (misdemeanor)ಎಸೆಗಿದ್ದಾರೆ. ಇದರಲ್ಲಿ ತೇಜೋವಧೆ ಬಿಟ್ಟರೆ ಯಾವುದೇ ಉದ್ದೇಶವಿಲ್ಲ ಎಂದು ಆರೋಪಿಸಿದ್ದಾರೆ.




