ಪೋಟೋದ ಮೇಲೆ ಕ್ಲೀಕ್ ಮಾಡಿ ಲಿಂಕ್ ಓಪನ್ ಮಾಡಿ

ಸುದ್ದಿಬಿಂದು ಬ್ಯೂರೋ ವರದಿ
Sirsi News/ಶಿರಸಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಂಟಾಗಿರುವ ಗುಂಡಿಗಳ ಕುರಿತಂತೆ ಬಿಜೆಪಿ ಮುಖಂಡ ಸುನಿಲ್ ಕುಮಾರ್ ನೀಡಿದ ಹೇಳಿಕೆಗೆ ಶಾಸಕ ಭೀಮಣ್ಣ ನಾಯ್ಕ್ ತಿರುಗೇಟು ನೀಡಿದ್ದಾರೆ.

ಸುನೀಲ್‌ಕುಮಾರ 5 ಸಾವಿರ ಗುಂಡಿಗಳನ್ನು ಲೆಕ್ಕಾ ಹಾಕಿದ್ದಾರಂತೆ ಸಂತೋಷ! ಆದರೆ ಮತ್ತೇಲ್ಲಾದ್ರೂ ಲೆಕ್ಕ ತಪ್ಪಿದಿರೇನೋ?” ಎಂದು ವ್ಯಂಗ್ಯವಾಡಿದ ಭೀಮಣ್ಣ ನಾಯ್ಕ್ ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ ಎಂದು ನೆನಪಿಸಿದರು. “ನಿಮ್ಮ ವ್ಯಾಪ್ತಿಗೆ ಬರುತ್ತದೆ ನೀವು ಸರಿಮಾಡಿಸಿ.ನೀವು ನಿಮ್ಮ ಪಕ್ಷದವರನ್ನೇ ಟೀಕಿಸಿದಂತಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜನರಿಗೆ ಮುಟ್ಟಿಸಲಾಗುತ್ತಿದೆ ಎಂದು ಹೇಳಿದ ಭೀಮಣ್ಣ ನಾಯ್ಕ್, “ಬಿಜೆಪಿಯವರು ಹಗಲುಗನಸು ಬಿಟ್ಟು. ಪದೆ ಪದೆ ನಮ್ಮ ಪಕ್ಷ ಅಧಿಕಾರ‌ ಕಳೆದುಕೊಳ್ಳಲಿದೆ ಅಂತಾರೆ..ಇವರು ಯಾವತ್ತು ಕೂಡ ನೇರವಾಗಿ ಅಧಿಕಾರಕ್ಕೆ ಬಂದವರಲ್ಲ..ಹಾಗಾಗಿ ಇಂತಹ ಮಾತುಗಳನ್ನ ಆಡುವುದು ಸಹಜ ಎಂದಿದ್ದಾರೆ.

Sirsi: MLA Bheemanna Naik has strongly countered BJP leader Sunil Kumar’s statement regarding potholes on national highways.

“Sunil Kumar claims to have counted 5,000 potholes – well, congratulations! But perhaps you’ve miscalculated somewhere else too,” Bheemanna Naik said sarcastically. He reminded that national highways fall under the jurisdiction of the central government and added, “It’s your responsibility to fix them. Criticizing your own party members only means you’re criticizing yourselves.”

Highlighting the state government’s efforts, Bheemanna Naik stated that all five guarantee schemes are being successfully delivered to the people. He urged BJP leaders to “stop daydreaming and focus on fulfilling the responsibilities entrusted to you.”

ಇದನ್ನೂ ಓದಿ:  Rain Alert/ ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಯಲ್ಲಿ ಭಾರೀ ಮಳೆಯ ಸಾಧ್ಯತೆ : ಯೆಲ್ಲೋ ಅಲರ್ಟ್‌ ಘೋಷಣೆ