ನವದೆಹಲಿ : ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನ್ ಹಾಗೂ ಭಾರತ ನಡುವೆ ಯುದ್ದದ ಕಾರ್ಮೋಡ ಉಂಟಾಗಿ ದಾಳಿ ಹಾಗೂ ಪ್ರತಿದಾಳಿ ನಡೆಯುತ್ತಿದ್ದು, ಇದರಿಂದ ಭಾರತದ ಎದುರು ಪಾಕ್ ಸಂಪೂರ್ಣವಾಗಿ ನಲುಗಿ ಹೋಗಿತ್ತು, ಇದರ ನಡುವೆ ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ರಾಷ್ಷ್ಟಗಳು ಒಪ್ಪಿಗೆ ನೀಡಿರುವ ಬಗ್ಗೆ ಟ್ರಂಪ್ ತಮ್ಮ ಟ್ವೀಟ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.
ಟ್ರಂಪ್ ಟ್ಚೀಟ್ ಮಾಡಿದ ಬೆನ್ನಲ್ಲೆ ಇದೀಗ ಪಾಕಿಸ್ತಾಮ ಉಪ ಪ್ರಧಾನಿ ಇಶಾಕ್ ದಾರ್ ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ ಭಾರತದ DGMO ಗೆ ಪಾಕಿಸ್ತಾನ DGMO ಕರೆ ಮಾಡಿದ್ದು,ಕದನಡೆಸದಂತೆ ತಿಳಿಸಿದೆ.ಈ ಬಗ್ಗೆ ನಿನ್ನೆಯಿಂದ ಸಾಕಷ್ಟು ಸುತ್ತಿನ ಮಾತುಕತೆ ನಡೆದಿದೆ. ಈ ನಡುವೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಪತ್ರಿಕಾಗೋಷ್ಟಿ ನಡೆಸಿ ಭಾರತ ಹಾಗೂ ಪಾಕ್ ನಡುವಿನ ಕದನ ವಿರಾಮ ಆಗಿದ್ದು ಸಂಜೆ 5.ಗಂಟೆಯಿಂದಲ್ಲೆ ಜಾರಿಯಾಗಿದ್ದಾರೆ ಎಂದಿದ್ದಾರೆ. ಮೇ 12ಕ್ಕೆ ಇನ್ನೊಂದು ಸಭೆ ಸಹ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ