ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಕ್ಷತ್ರಿಯ ಕೊಮರಪಂಥ ಸಮಾಜದ ಹೊಂಡೆ ಉತ್ಸವ ಶೋಭಾಯಾತ್ರೆಯಲ್ಲಿ ಮಾಜಿ ಶಾಸಕಿ ಬಿಜೆಪಿ ರಾಜ್ಯ ಉಪಾದ್ಯಕ್ಷೆ ರೂಪಾಲಿ ನಾಯ್ಕ್ ಕುಟುಂಬ ಬಾಗಿಯಾಗಿ ಶೋಭಾಯಾತ್ರೆಯ ವಿವಿಧ ಸ್ತಬ್ಧಚಿತ್ರ ಕಣ್ತುಂಬಿಕೊಂಡರು.
ಪ್ರತಿ ವರ್ಷ ಅಂಕೋಲಾದಲ್ಲಿ ಕ್ಷತ್ರಿಯ ಕೋಮಾರಪಂಥ ಸಮಾಜದಿಂದ ಹೊಂಡೆಯಾಟ ಹಮ್ಮಿಕೊಳ್ಳಲಾಗುತ್ತದೆ, ಬಳಿಕ ಸಂಜೆ ಅಂಕೋಲಾದ ವೆಂಕಟರಮಣ ದೇವಾಲಯದಿಂದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಶೋಭಾಯಾತ್ರೆಯಲ್ಲಿ ವಿವಿಧ ಸ್ತಬ್ಧಚಿತ್ರಗಳು ಆಕರ್ಷಣಿಯವಾಗಿರುತ್ತಿದ್ದು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ರೂಪಾಲಿ ನಾಯ್ಕ್ ಕುಟುಂಬ ಕೋಮಾರಪಂಥ ಸಮಾಜಕ್ಕೆ ಶುಭ ಹಾರೈಸಿದರು..ಈ ಸಂದರ್ಭದಲ್ಲಿ ಸಮಾಜದ ಪ್ರಮುಖರು ಇದ್ದರು..
ಇದನ್ನೂ ಓದಿ/ಹೊಂಡೆ ಉತ್ಸವದಲ್ಲಿ ಗಮನ ಸೆಳೆದ “ಕಾಂತಾರ ಚಾಪ್ಟರ್ 1″ ದೃಶ್ಯ