ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ನಾಡದೇವಿ ಶಿರಸಿಯ ಶ್ರೀಮಾರಿಕಾಂಬಾ ದೇವಿಯ ಅಪ್ಪಟ ಭಕ್ತರಾಗಿರುವ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರು ಇಂದು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಉಪಾಧ್ಯಕ್ಷ ಸುದೇಶ ಜೋಗಳೆಕರ್, ಧರ್ಮದರ್ಶಿ ಸುದೀರ ಹಂದ್ರಾಳ ಸೇರಿದಂತೆ ದೇವಾಲಯದ ಹಲವು ಅಧಿಕಾರಿಗಳು ಹಾಗೂ ಭಕ್ತರು ಹಾಜರಿದ್ದರು.
ಶಿವರಾಜಕುಮಾರ ಅವರ ಆಗಮನವನ್ನು ನೋಡಲು ಅಭಿಮಾನಿಗಳು ದೇವಾಲಯದ ಆವರಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದು, ದೇವರ ಪ್ರಸಾದ ಸ್ವೀಕರಿಸಿದರು.
Sandalwood Star Shivrajkumar Offers Special Pooja at Marikamba Temple
Sirsi: Kannada film industry’s “Hat-trick Hero” and Karunada Chakravarthy, Shivrajkumar, visited the famous Sri Marikamba Temple in Sirsi today and offered special prayers as a mark of his devotion to the deity.
On this occasion, temple vice-president Sudesh Joglekar, trustee Sudeer Handral, and several other temple authorities and devotees were present.
A large number of fans gathered at the temple premises to catch a glimpse of the superstar. After the rituals, devotees also received the temple prasada.
ಇದನ್ನೂ ಓದಿ: ರಸ್ತೆ ಬದಿಯಲ್ಲಿ ಶೇವ್ ಪುರಿ ತಿಂದ ವ್ಯಕ್ತಿ ಸಾವು : ಆತಂಕಕಾರಿ ಘಟನೆ