ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 2025-26ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪುರಸ್ಕಾರಕ್ಕಾಗಿ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಿದೆ.
ಜಿಲ್ಲಾಪಂಚಾಯತ್ ಉತ್ತರ ಕನ್ನಡ ಉಪನಿರ್ದೇಶಕರ ಕಾರ್ಯಾಲಯ,ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ಶಿರಸಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರ ಪಟ್ಟಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಕಿರಿಯ ಪ್ರಾಥಮಿಕ ಶಿಕ್ಷಣ ವಿಭಾಗ
ಮುತ್ತಪ್ಪ ವಠಾರ, ಸಹ ಶಿಕ್ಷಕರು ಸ.ಕಿ.ಪ್ರಾ.ಶಾಲೆ, ಕ್ಯಾಸಲ್‌ರಾಕ್ ತಾ.ಜೊಯಿಡಾ, ವನಶ್ರೀ ಸಿಂಧೆ, ಸಹ ಶಿಕ್ಷಕರು ಸ.ಕಿ.ಪ್ರಾ.ಶಾಲೆ,ಹೊಸಹಡಗಲಿ, ಹಳಿಯಾಳ, ಗಂಗಪ್ಪ ಎಸ್.ಲಮಾಣಿ, ಸಹ ಶಿಕ್ಷಕರು ಸ.ಹಿ.ಪ್ರಾ.ಶಾಲೆ ಅಲ್ಲೇರಿ ಗೌಳಿವಾಡ ತಾ.ಯಲ್ಲಾಪುರ, ಸುನೀತಾ ಕೃಷ್ಣಪ್ಪ ಪವಾರ, ಸಹ ಶಿಕ್ಷಕರು ಸ.ಕಿ.ಪ್ರಾ.ಶಾ ತಟ್ಟೆಹಳ್ಳಿ ತಾ. ಮುಂಡಗೋಡ, ಧರ್ಮಣ್ಣ ಸಹ ಶಿಕ್ಷಕರು ಸ.ಕಿ.ಪ್ರಾ.ಶಾ ಕೊಳಗಿ ತಾ. ಸಿದ್ದಾಪುರ, ರಂಜನಾ ಹೆಗಡೆ ಸಹ ಶಿಕ್ಷಕರು
ಸ.ಕಿ.ಪ್ರಾ.ಶಾ.ಭದ್ರಾಪುರ ತಾ.ಶಿರಸಿ,
ಹಿರಿಯ ಪ್ರಾಥಮಿಕ ವಿಭಾಗ
ಶ್ರೀಕಾಂತ ನಾಯ್ಕ ಸಹ ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಮೌವಳಿಂಗ ತಾ.ಜೋಯಿಡಾ, ಸುನೀತಾ ಹುಲಸ್ವಾರ, ಸಹ ಶಿಕ್ಷಕರು ಸ.ಹಿ.ಪ್ರಾ.ಶಾಲೆ, ಕೇರವಾಡ (ಹವಗಿ)ತಾ. ಹಳಿಯಾಳ, ಶೀವಲೀಲಾ ಹುಣಸಗಿ, ಸಹ ಶಿಕ್ಷಕರು ಸ.ಹಿ.ಪ್ರಾ.ಶಾಲೆ, ಅರಬೈಲ ತಾ. ಯಲ್ಲಾಪುರ, ಪೂರ್ಣಿಮಾ ಕೈಟಕರ್, ಸಹ ಶಿಕ್ಷಕರು ಸ.ಹಿ.ಪ್ರಾ.ಶಾಲೆ, ಹಿರೇಹಳ್ಳಿ ತಾ. ಮುಂಡಗೋಡ, ವಿನಾಯಕ ಹೆಗಡೆ ಸಹ ಶಿಕ್ಷಕರು ಸ.ಹಿ.ಪ್ರಾ.ಶಾಲೆ, ವಾಜಗದ್ದೆತಾ. ಸಿದ್ದಾಪುರ, ಎನ್.ಬಿ.ನಾಯ್ಕ ಸಹ ಶಿಕ್ಷಕರು ಸ.ಹಿ.ಪ್ರಾ.ಶಾಲೆ, ರಾಮನಬೈಲ್ ತಾ. ಶಿರಸಿ,
ಪ್ರೌಢಶಾಲಾ ವಿಭಾಗ
ಶಿವಾನಂದ ಕೆ.ಎಚ್.ಸಹ ಶಿಕ್ಷಕರು ಸ.ಪ್ರೌ.ಶಾ ಬಾಪೇಲಿಕ್ರಾಸ್ ತಾ. ಜೊಯಿಡಾ, ಕಿಶೋರ ಕಿಂದಳಕರ, ಸಹ ಜನತಾ ಶಿಕ್ಷಕರು ವಿದ್ಯಾಲಯ, ದಾಂಡೇಲಿ, ತಾ. ಹಳಿಯಾಳ, ಮುಕ್ತಾಬಾಯಿ ಎಸ್.ಹೆಗಡೆ,ಮುಖ್ಯ ಶಿಕ್ಷಕರು ವಿಶ್ವದರ್ಶನ ಪ್ರೌಢಶಾಲೆ ತಾ.ಯಲ್ಲಾಪುರ, ಅಶೋಕ ಸಂಕ್ರಿಕೊಪ್ಪ, ದೈಹಿಕ ಶಿಕ್ಷಣ ಶಿಕ್ಷರು ಕರ್ನಾಟಕ ಪಬ್ಲಿಕ್ ಶಾಲೆ ಮಳಗಿ ತಾ. ಮುಂಡಗೋಡ, ಗಣೇಶ ಭಟ್ಟ, ಮುಖ್ಯ ಶಿಕ್ಷಕರು ಸೂರ್ಯನಾರಾಯಣ ಸೂಚನೆಶಾಲೆ,ಬಿಸಕೊಪ್ಪ, ಶಿರಸಿ,
ಇದನ್ನೂ ಓದಿ: ಪತ್ರಕರ್ತೆ ರಾಧ ಹಿರೇಗೌಡರ್‌ಗೆ ಅವಮಾನಿಸಿದ R V ದೇಶ್‌ಪಾಂಡೆ ವಿರುದ್ಧ ಮಾಜಿ ಶಾಸಕ ಸುನೀಲ್ ಹೆಗಡೆ ಕಿಡಿ