ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ತಾಲೂಕಿನ ಬಿಳೆಹೊಂಯ್ಗಿ ಗ್ರಾಮದ ಶ್ರೀ ಜಟಕ, ಮಹಾದೇವಿ, ನಾಗದೇವತೆ ದೇವಸ್ಥಾನದ ವರ್ದಂತಿ ಉತ್ಸವ, ಮೇ 30 (ಶುಕ್ರವಾರ) ರಂದು ನಡೆಯಲಿದೆ.

ಬೆಳಗ್ಗೆ 8 ಗಂಟೆಯಿಂದ ಪೂಜಾ ಕಾರ್ಯಗಳು ಶುರುವಾಗಲಿದೆ. ಮಧ್ಯಾಹ್ನ ಹೋಮ, ಹವನ ನಡೆಯಲಿದೆ. ನಂತರ ಅನ್ನದಾನ ಪ್ರಸಾದ ನಡೆಯಲಿದೆ. ಜೈನ ತಾಂತ್ರಿಕ ಹಲದಿಪುರದ ಧರಣೇಂದ್ರ ಜೈನ ಅವರು ಧಾರ್ಮಿಕ ಪೂಜಾ ಕಾರ್ಯ ನಡೆಸಿಕೊಡಲಿದ್ದಾರೆ. ಭಕ್ತರು ಪೂಜೆಗೆ ಬಂದು ಪ್ರಸಾದ ಸ್ವೀಕರಿಸಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ