ಸುದ್ದಿಬಿಂದು ಬ್ಯೂರೋ ವರದಿ
ನವದೆಹಲಿ : ಶಾಂತವಾಗಿದ್ದ ಭಾರತವನ್ನ ಕೆಣಕಲು ಬಂದ ಪಾಕಿಸ್ತಾನ ಇದೀಗ ಭಾರತ ನಡೆಸುತ್ತಿರುವ ದಾಳಿಗೆ ಪಶ್ಚಾತಾಪ ಪಡುವಂತಾಗಿದೆ. ಈಗಾಗಲೇ ಭಾರತದ ರಕ್ಷಾಣಾ ಪಡೆ ನಡೆಸುತ್ತಿರುವ ದಾಳಿಗೆ ಕರಾಚಿ ಬಂದರು ಧ್ವಂಸಗೊಂಡಿದ್ದು,1971ರ ಬಳಿಕ ಇದೇ ಮೊದಲ ಭಾರಿಗೆ ಕರಾಚಿ ಬಂದರಿನ ಮೇಲೆ ದಾಳಿ ನಡೆಸಲಾಗಿದೆ. ಕರಾಚಿಯ 16 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ವಾಯುಪಡೆ,ನೌಕಾಪಡೆ ಹಾಗೂ ಭೂ ಸೇನೆಗಳಿಂದ ದಾಳಿ ನಡೆಸಲಾಗಿದೆ.ಭಾರತದಿಂದ ತೀವ್ರವಾದ ದಾಳಿ ಮುಂದುವರೆಯುತ್ತಿದ್ದಂತೆ ಪಾಕ್ ಪ್ರಧಾನಿ ಶಹಬಾಜ್ ರಹಷ್ಯ ಸ್ಥಳಕ್ಕೆ ಪರಾರಿಯಾಗಿದ್ದಾರೆ.
ಪಾಕಿಸ್ತಾನದ ಬಹುತೇಕ ಎಲ್ಲಾ ನಗರಗಳ ಮೇಲೆ ಭಾರತ ದಾಳಿನಡೆಸಿದ್ದು, ಪಾಕ್‌ನ ಪ್ರಧಾನಿ ನಿವಾಸದ 20ಕಿಲೋಮಿಟರ ದೂರದಲ್ಲಿ ಸ್ಪೋಟ ಮಾಡಲಾಗಿದೆ. ಪಾಕ್‌ನ F16 ಫೈಲೇಟ್‌ನ ಭಾರತ ರಕ್ಷಣಾ ಪಡೆ ಧ್ವಂಸಗೊಳಿದೆ. ಭಾರತದ ಮೇಲೆ ದಾಳಿ ನಡೆಸಲು ಬಂದ ಎಲ್ಲಾ ಡ್ರೋಣಗಳು ಭಾರತದ ನೆಲಮುಟ್ಟುವ ಮುನ್ನವೆ ಹೊಡೆದುರುಳಿಸಲಾಗಿದೆ. ಪಾಕಿಸ್ತಾನದ ನೂರಾರು ಡ್ರೋಣಗಳನ್ನ ಭಾರತದ ಸುದರ್ಶನ ಚಕ್ರ S-400 ಹೊಡೆದುರುಳಿಸಿದೆ.ಇನ್ನೂ ಭಾರತ ಸೇನೆ ಪಾಕ್ ಎದುರಿಸಲು ವಿಫಲವಾಗುತ್ತಿರುವಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥನನ್ನ ಕಿತ್ತು ಎಸೆಯಲಾಗಿದೆ.
ಇಂಡಿಯಾ ಗೇಟ್ ಬಳಿ ಜನರ ಸ್ಥಳಾಂತರ
ಭಾರತ್ ಹಾಗೂ ಪಾಕ್‌ನಡುವೆ ದಾಳಿ ಮುಂದುವರೆದ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಅಲ್ಲಿರುವ ಸಾರ್ವಜನಿಕರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ದಾವೂದ್ ಇಬ್ರಾಹಿಂ ಮನೆ ಮೇಲೆ ದಾಳಿ ಸಾಧ್ಯತೆ ಇದ್ದು
ಕರಾಚಿಯಲ್ಲಿರುವ ಭೂಗತ ಪಾತಕಿ ದಾವೂದ್ ಮನೆ ಮೇಲೆ ಕೂಡ ದಾಳಿ ನಡೆಸಲು ಇದೀಗ ಭಾರತ ಸೈನ್ಯ ಮುಂದಾಗಿದೆ..
ಇದನ್ನೂ ಓದಿ