ಬೆಂಗಳೂರು: ಬಂಗಾರದ ಬೆಲೆ ಇತ್ತೀಚೆಗೆ ಇಳಿಕೆಯಾಗುತ್ತಿದೆ. ಇಂದು ಭರ್ಜರಿ .600ರೂಪಾಯಿ ಇಳಿಕೆ ಕಂಡಿದೆ. ಇದು ಬಂಗಾರದ ಆಭರಣ ಪ್ರಿಯರಿಗೆ ಸಂತಸದ ಸುದ್ದಿ. ಕಳೆದ ನಾಲ್ಕು ದಿನಗಳಿಂದ ಬಂಗಾರದ ದರ ಏರಿಕೆ ಆಗಿಲ್ಲ. ಇಂದಿನ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಹೇಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..
ಇಂದಿನ ಬಂಗಾರದ ಬೆಲೆ
ದೇಶೀಯ ಮಾರುಕಟ್ಟೆಯಲ್ಲಿ ಇಂದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. 22 ಕ್ಯಾರೆಟ್ ಬಂಗಾರದ 1ಗ್ರಾಂ ದರ.60ರೂ ಇಳಿಕೆಯಾಗಿದ್ದು, ಪ್ರಸ್ತುತ ದರ .8,225ರೂ ಆಗಿದೆ. 24 ಕ್ಯಾರೆಟ್ ಬಂಗಾರದ 1ಗ್ರಾಂ ದರ 65ರೂ ಇಳಿಕೆಯಾಗಿದ್ದು, ಪ್ರಸ್ತುತ ದರ .8,973ರೂ ಆಗಿದೆ.
10 ಗ್ರಾಂಗೆ ಎಷ್ಟು?
22 ಕ್ಯಾರೆಟ್ ಬಂಗಾರದ 10 ಗ್ರಾಂ ದರ ರೂ.600 ಇಳಿಕೆಯಾಗಿದ್ದು, ಇಂದಿನ ದರ ರೂ.82,250 ಆಗಿದೆ. 24 ಕ್ಯಾರೆಟ್ ಬಂಗಾರದ 10ಗ್ರಾಂ ದರ ರೂ.650 ಇಳಿಕೆಯಾಗಿದ್ದು, ಪ್ರಸ್ತುತ ದರ ರೂ.89,730 ಆಗಿದೆ.
ಬೆಂಗಳೂರು ಬಂಗಾರದ ದರ
ಬೆಂಗಳೂರು ನಗರದಲ್ಲಿಯೂ 22 ಕ್ಯಾರೆಟ್ ಬಂಗಾರದ 1 ಗ್ರಾಂ ದರ .60ರೂ ಇಳಿಕೆಯಾಗಿದ್ದು, ಈಗ ಅದು .8,225ರೂ ಆಗಿದೆ. ಬೆಳ್ಳಿ ದರ ಯಾವುದೇ ಬದಲಾವಣೆ ಇಲ್ಲದೆ .94ರೂಗೆ ಇದೆ. 1 ಕೆಜಿ ಬೆಳ್ಳಿಯ ದರ .94,000ರೂಪಾಯಿ ತಲುಪಿದೆ.
ಇದನ್ನೂ ಓದಿ