ಬೆಂಗಳೂರು: ಕಳೆದ  3 ದಿನಗಳಿಂದ ಕುಸಿತ ಕಂಡಿದ್ದ ಬಂಗಾರದ ಬೆಲೆ, ಇಂದು ಮತ್ತೆ ಬೆಲೆ ಏರಿಕೆಯಾಗಿದೆ. ಹಾಗಾದರೆ, ಚಿನ್ನದ ಬೆಲೆ ಎಷ್ಟು ಮತ್ತು ಯಾವ ನಗರದಲ್ಲಿ ಎಷ್ಟು ಇದೆ ಎಂಬುದನ್ನು ಇಲ್ಲಿ ನೋಡಿ..ನಿತ್ಯದ ಬೆಳ್ಳಿ ಹಾಗೂ ಬಂಗಾರದ ಬೆಲೆಗಾಗಿ www.suddibindu.in ಫಾಲೋ ಮಾಡಿ.

ಇಂದು ಚಿನ್ನದ ಬೆಲೆ ಎಷ್ಟು?
ದೇಶೀಯ ಮಾರುಕಟ್ಟೆಯಲ್ಲಿ ಮಾರ್ಚ್ 10ರಂದು 22 ಕ್ಯಾರಟ್ ಚಿನ್ನದ ಬೆಲೆ ಗಟ್ಟಿಗೆ ₹10 ಏರಿಕೆ ಹೊಂದಿದ್ದು ₹8,050 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,782 ಆಗಿದೆ.

10 ಗ್ರಾಂಗೆ ಎಷ್ಟು?
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹100 ಏರಿಕೆ ಆಗಿದೆ. ₹80,500 ಆಗಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹87,820 ಆಗಿದೆ.

ಬೆಂಗಳೂರು ಚಿನ್ನದ ಬೆಲೆ
ಬೆಂಗಳೂರು ನಗರದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ ₹8,050 ಆಗಿದೆ. ಬೆಳ್ಳಿ ಬೆಲೆ 10 ಪೈಸೆ ಕುಸಿತ ಕಂಡು ₹99 ಆಗಿದೆ. 1 ಕೆಜಿ ಬೆಳ್ಳಿಯ ಬೆಲೆ ₹99,000 ಆಗಿದೆ.

ಇದನ್ನೂ ಓದಿ