ಸುದ್ದಿಬಿಂದು ಬ್ಯೂರೋ ವರದಿ
Sirsi:ಶಿರಸಿ :ನಗರದ ಶೃದ್ದಾನಂದ ಗಲ್ಲಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಕಾರು ಸಂಪೂರ್ಣವಾಗಿ ಸುಟ್ಟುಕರಕಲಾಗಿರುವ ಘಟನೆ ನಡೆದೆ.
ಮಂಜುನಾಥ ಭಟ್ ಎಂಬುವವರಿಗೆ ಸೇರಿದ್ದ ಕಾರು ಇದಾಗಿದೆ. ನಗರದ ಶೃದ್ಧಾನಂದನ ಗಲ್ಲಿಯಲ್ಲಿ ನಿಲ್ಲಿಸಿಡಲಾಗಿದ್ದ ಕಾರಿಗೆ ಆಸ್ಮಿಕವಾಗಿ ಬೆಂಕಿ ತಗುಲಿ ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಕ್ಕ-ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಇನ್ನೂಳಿದ ಕಾರುಗಳನ್ನ ತಕ್ಷಣ ಸ್ಥಳಾಂತರ ಮಾಡಲಾಗಿದೆ.
ಕಾರಿಗೆ ಬಿದ್ದ ಬೆಂಕಿಯನ್ನ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿದ್ದಾರೆ. ಘಟನೆಯಿಂದಾಗಿ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.
ಇದನ್ನೂ ಓದಿ
- ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆ ಸಾವು: ಪತಿ ಸೇರಿದಂತೆ ಮೂವರ ವಿರುದ್ಧ ದೂರು
- ಬೇಡ್ತಿ–ವರದಾ ನದಿ ಜೋಡಣೆ (Bedti-Varada River Linking Project) ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ದ್ವಂದ್ವ ನಿಲುವಿಗೆ ಅನಂತಮೂರ್ತಿ ಹೆಗಡೆ ಆಕ್ಷೇಪ
- ಮತ ಕಳ್ಳತನದ ವಿರುದ್ಧ ಕಾಂಗ್ರೆಸ್ ಸಮರ! ಶಿರಸಿಯಲ್ಲಿ ಬೃಹತ್ ಪ್ರತಿಭಟನೆ
- ಆಸ್ತಿ ವಿವಾದಕ್ಕೆ ಮಗನ ಕೊಲೆಗೆ ಸುಪಾರಿ ? ತಂದೆ, ಪತ್ನಿ ಸೇರಿ 10 ಮಂದಿ ವಶಕ್ಕೆ: 64 ಎಕರೆ ಜಮೀನಿಗಾಗಿ ಕುಟುಂಬದಲ್ಲೇ ಕಲಹ

