suddibindu.in
Karwar:ಕಾರವಾರ :
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ರಾಜಾತಿಥ್ಯ ನೀಡಿದ ಬೆನ್ನಲ್ಲೆ ಕಾರವಾರದ ಜಿಲ್ಲಾ ಕಾರಾಗ್ರಹದಲ್ಲಿ ಇರುವ ಖೈದಿಗೂ ಐಶಾರಾಮಿ ಜೀವನ ಕೊಡಿ ಎಂದು ಓರ್ವ ಖೈದಿ ಓರ್ವ ತಂಬಾಕು ತಂದುಕೊಡುವಂತೆ ಓರ್ವ ಖೈದಿಯಿಂದ ಜೈಲ ಪೊಲೀಸ್ ಬಳಿ ಕೇಳಿಕೊಂಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಜೈಲ ಪೊಲೀಸ ನಿರಾಕರಿಸಿದ್ದಾನೆ ಎನ್ನಲಾಗಿದೆ. ಈ ಕಾರಣಕ್ಕೆ ಖೈದಿ ಕಲ್ಲಿನಿಂದ ಹಣೆಗೆ ಸ್ವಯಂ ಹಲ್ಲೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೈಲ್ ಸುತ್ತಮುತ್ತ ಬೀಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ