suddibindu.in
ಕಾರವಾರ : ಕುಡಿದ ನಶೆಯಲ್ಲಿ ಸಮುದ್ರದಲ್ಲಿ ಈಜಲು ಹೋಗಿ ಮುಳುಗಡೆಯಗುತ್ತಿದ್ದ ಇಬ್ಬರನ್ನ ರಕ್ಷಣೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ್ ಕಡಲತೀರದಲ್ಲಿ ನಡೆದಿದೆ.

ಉತ್ತರಪ್ರದೇಶದ ಮೂಲದ ಸಿಖಂದರ್ ಹಾಗೂ ಸುಧೀರ್ ಕುಮಾರ ಎಂಬುವವರನ್ನ ರಕ್ಷಣೆ ಮಾಡಲಾಗಿದೆ.ಇಬ್ಬರೂ ಸಿರ್ಬಡ್ ನೌಕಾನೆಲೆಯಲ್ಲಿ ಕಾರ್ಮಿಕರಾಗಿದ್ದರು. ಇವರಿಬ್ಬರೂ ಕುಡಿದ ನಶೆಯಲ್ಲಿ ಸಮುದ್ರಕ್ಕೆ ಇಳಿದ್ದರು.

ಈ ವೇಳೆ ಇವರು ಸಮುದ್ರದಲ್ಲಿ ಮುಳುಗಡೆ ಆಗುತ್ತಿರುವುದನ್ನ ಗಮಸಿದಿ ಲೈಪ್ ಗಾರ್ಡ್ ಸಿಬ್ಬಂದಿಗಳು ಹಾಗೂ ಸ್ಥಳೀಯ ಮೀನುಗಾರರು ಇಬ್ಬರನ್ನ ರಕ್ಷಣೆ ಮಾಡಿದ್ದು, ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ