ಸುದ್ದಿಬಿಂದು ಬ್ಯೂರೋ
ಕುಮಟ : ಮಹಿಳೆ ಓರ್ವಳ ಬಗ್ಗೆ ಯುವಕನೋರ್ವ ಅಪಪ್ರಚಾರ ಮಾಡಿದ್ದಾನೆ ಎಂಬ ಕಾರಣಕ್ಕೆ ಆ ಮಹಿಳೆ ಯುವಕನಿಗೆ ಶೋರುಂ ಎದುರೆ ಅಡ್ಡಾಡಿಸಿ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಆ ಯುವಕ ಮಹಿಳೆಯ ಕುರಿತಾಗಿ ಏನು ಅಪಪ್ರಚಾರ ಮಾಡಿದ್ದಾನೆ,ಯಾವ ವಿಚಾರಕ್ಕೆ ಮಹಿಳೆ ಯುವಕನಿಗೆ ಚಪ್ಪಲಿಯೇಟು ನೀಡಿದ್ದಾಳೆ ಎನ್ನುವ ಬಗ್ಗೆ ಆ ಮಹಿಳೆ ಹೇಳಿರುವ ಎಲ್ಲಾ ಮಾತುಗಳು ವಿಡಿಯೋದಲ್ಲಿದೆ ವಿಡಿಯೋ ಕೊನೆತನಕ ನೋಡಿ. https://youtu.be/DDWnppyw7kw?si=cMwsXNYwETUqUMLm